ಕಾರ್ಕಳ ನಗರ ಬಿಜೆಪಿ ಆಶ್ರಯದಲ್ಲಿ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (ಆಭಾ ಕಾರ್ಡ್) ಇದರ ಬೃಹತ್ ಉಚಿತ ನೋಂದಣಿ ಶಿಬಿರ ಅಕ್ಟೋಬರ್ 16 ರಂದು ವಿವಿಧೆಡೆ 5 ಸ್ಥಳಗಳಲ್ಲಿ ನಡೆಸಲಾಯಿತು.
ಕಾರ್ಕಳ ಪುರಸಭೆಯ
1ನೇ ವಾರ್ಡ್ (ಬಂಗ್ಲೆಗುಡ್ಡೆ – ಕಜೆ )
2ನೇ ವಾರ್ಡ್ ( ಬಂಗ್ಲೆಗುಡ್ಡೆ ಪರನೀರು)
3ನೇ ವಾರ್ಡ್ (ಪೆರ್ವಾಜೆ – ಸದ್ಭಾವನ ನಗರ)
ಪರಿಸರದ ಸಾರ್ವಜನಿಕರಿಗಾಗಿ
ಸ್ಥಳ ; ಶ್ರೀ ವಿದ್ಯಾ ಸರಸ್ವತಿ ಭಜನಾ ಮಂದಿರ ಬಳಿ ಸದ್ಭಾವನ ನಗರ, ಕಾರ್ಕಳ.
ಕಾರ್ಕಳ ಪುರಸಭೆಯ
4ನೇ ವಾರ್ಡ್ (ಪೆರ್ವಾಜೆ – ಬಂಡೀಮಠ )
5ನೇ ವಾರ್ಡ್ (ಸಾಲ್ಮರ – ಜರಿಗುಡ್ಡೆ )
ಪರಿಸರದ ಸಾರ್ವಜನಿಕರಿಗಾಗಿ
ಸ್ಥಳ ; ಸಮಾಜ ಕಲ್ಯಾಣ ಹಾಸ್ಟೆಲ್ ಬಳಿ, ಬಂಡಿಮಠ, ಕಾರ್ಕಳ.
ಕಾರ್ಕಳ ಪುರಸಭೆಯ
12ನೇ ವಾರ್ಡ್ (ವರ್ಣಬೆಟ್ಟು – ಗೊಮ್ಮಟೇಶ್ವರ ಬೆಟ್ಟ )
ಈ ಪರಿಸರದ ಸಾರ್ವಜನಿಕರಿಗಾಗಿ
ಸ್ಥಳ ; ಶ್ರೀ ಬಾಹುಬಲಿ ಪ್ರವಚನ ಮಂದಿರ, ದಾನಶಾಲೆ, ಕಾರ್ಕಳ
ಕಾರ್ಕಳ ಪುರಸಭೆಯ
13ನೇ ವಾರ್ಡ್ (ದಾನಶಾಲೆ)
ಈ ಪರಿಸರದ ಸಾರ್ವಜನಿಕರಿಗಾಗಿ
ಸ್ಥಳ ; ಜ್ಯೋತಿ ಯುವಕ ಮಂಡಲದ ಬಳಿ, ಕಾಳಿಕಾಂಬ, ಕಾರ್ಕಳ.
ಕಾರ್ಕಳ ಪುರಸಭೆಯ
22 ನೇ ವಾರ್ಡ್ (ಕಾಬೆಟ್ಟು – ರೋಟರಿ )
ಈ ಪರಿಸರದ ಸಾರ್ವಜನಿಕರಿಗಾಗಿ
ಸ್ಥಳ ; ಶ್ರೀ ದುರ್ಗಾ ಜನರಲ್ ಸ್ಟೋರ್, ಭಾರತ್ ಬೀಡಿ ಕಾಲೊನಿ, ಕಾಬೆಟ್ಟು , ಕಾರ್ಕಳ.
ಈ ಉಚಿತ ನೋಂದಣಿ ಶಿಬಿರವನ್ನು ಕ್ರಮವಾಗಿ ಅನಂತಕೃಷ್ಣ ಶೆಣೈ ಮಂಡಲ ಕಾರ್ಯದರ್ಶಿಗಳು, ರಾಮಚಂದ್ರ ನಾಯಕ್ ಮಾಜಿ ಪುರಸಭಾ ಅಧ್ಯಕ್ಷರು, ನ್ಯಾಯವಾದಿ ಎಂ ಕೆ ವಿಜಯ ಕುಮಾರ್, ರವೀಂದ್ರ ಮೊಯಿಲಿ ನಗರ ಬಿಜೆಪಿ ಅಧ್ಯಕ್ಷರು, ಹಾಗೂ ನಿರಂಜನ್ ಜೈನ್ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಇವರುಗಳು ವಿವಿಧ ಕಾರ್ಯಕ್ರಮಗಳನ್ನ ಉದ್ಘಾಟಿಸಿದರು. ಉದ್ಘಾಟಿಸಿದರು. ಒಟ್ಟು 1458 ಫಲಾನುಭವಿಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.