ADVERTISEMENT
4 ರಾಜ್ಯಗಳಲ್ಲಿ ಇಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯೋದು ಖಚಿತವಾದ್ರೆ, ಇನ್ನುಳಿದಂತೆ ಛತ್ತೀಸ್ ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ. ಈ ಪೈಕಿ ಛತ್ತೀಸ್ ಗಢ ಮತ ಎಣಿಕೆ ಪ್ರಕ್ರಿಯೆ ರೋಚಕಭರಿತವಾಗಿದ್ದು ಅಂಕಿ ಅಂಶಗಳು ತೀವ್ರ ಕುತೂಹಲ ಕೆರಳಿಸಿದೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.
ರಾಜಸ್ಥಾನ ವಿಧಾನಸಭಾ ಫಲಿತಾಂಶ (LIVE)199 | ||||
LIVE RESULTS ಬಹುಮತ -101 | 2018 | ವ್ಯತ್ಯಾಸ | ||
ಕಾಂಗ್ರೆಸ್ | 64 | 100 | ||
ಬಿಜೆಪಿ | 116 | 73 | ||
ಇತರೆ | 19 | 27 | ||
ಮಧ್ಯಪ್ರದೇಶ ವಿಧಾನಸಭಾ ಫಲಿತಾಂಶ (LIVE) 230 | ||||
LIVE RESULTS ಬಹುಮತ -116 | 2018 | ವ್ಯತ್ಯಾಸ | ||
ಕಾಂಗ್ರೆಸ್ | 72 | 114 | ||
ಬಿಜೆಪಿ | 153 | 109 | ||
ಇತರೆ | 02 | 7 | ||
ಛತ್ತೀಸ್ ಗಢ ವಿಧಾನಸಭಾ ಫಲಿತಾಂಶ (LIVE) 90 | ||||
LIVE RESULTS ಬಹುಮತ -46 | 2018 | ವ್ಯತ್ಯಾಸ | ||
ಕಾಂಗ್ರೆಸ್ | 37 | 68 | ||
ಬಿಜೆಪಿ | 50 | 15 | ||
ಇತರೆ | 03 | 7 | ||
ತೆಲಂಗಾಣ ವಿಧಾನಸಭಾ ಫಲಿತಾಂಶ (LIVE) 119 | ||||
LIVE RESULTS ಬಹುಮತ -60 | 2018 | ವ್ಯತ್ಯಾಸ | ||
ಕಾಂಗ್ರೆಸ್ | 72 | 19 | ||
ಬಿಆರ್ ಎಸ್ | 35 | 88 | ||
ಬಿಜೆಪಿ | 08 | 1 | ||
ಎಐಎಂಐಎಂ | 0 | 7 | ||
ಇತರೆ | 04 | 4 |
ADVERTISEMENT