ಪಾವಗಡ  ಬಳಿ  ಭೀಕರ ಅಪಘಾತ – ಪಳವಳ್ಳಿ ಕೆರೆಗೆ ಬಿದ್ದ ಬಸ್ – ಆರು ಪ್ರಯಾಣಿಕರು ಸಾವು

ಪಾವಗಡ ತಾಲ್ಲೂಕಿನ ಪಳವಳ್ಳಿ ಕೆರೆ ಕಟ್ಟೆ ಮೇಲೆ ಭೀಕರ ಅಪಘಾತ ಸಂಭವಿಸಿದೆ. ಕೆರೆಗೆ ಬಸ್ ಪಲ್ಟಿ ಹೊಡೆದು ಆರು ಪ್ರಯಾಣಿಕರು ಬಲಿ ಆಗಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಲ್ಲಿ ಬೆಳಗ್ಗೆ ಕಾಲೇಜ್ ಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಮೃತರ ಬಂಧುಗಳ ಆಕ್ರಂದನ ಮುಗಿಲುಮುಟ್ಟಿದೆ. ADVERTISEMENT ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು,  ಸಾವಿನ ಸಂಖ್ಯೆ ಹೆಚ್ಚುವ ಸಂಭವ ಇದೆ. ADVERTISEMENT ಬೆಳಗ್ಗೆ 9 ಗಂಟೆ  ಸುಮಾರಿಗೆ SVT ಬಸ್ … Continue reading ಪಾವಗಡ  ಬಳಿ  ಭೀಕರ ಅಪಘಾತ – ಪಳವಳ್ಳಿ ಕೆರೆಗೆ ಬಿದ್ದ ಬಸ್ – ಆರು ಪ್ರಯಾಣಿಕರು ಸಾವು