ಟಾಲಿವುಡ್ ಸೇರಿ ಸಿನಿಮಾ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದ ದಿನಾ ಹತ್ತಿರವಾಗುತ್ತಿದೆ. ಭೀಮ್ಲ ನಾಯಕ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಪವರ್ ಸ್ಟಾರ್ ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ ಅಭಿಮಾನಿಗಳು ಹಬ್ಬ ಮಾಡಿಕೊಳ್ತಾ ಇದಾರೆ. ಇಬ್ಬರು ಹೀರೋಗಳು ಯಾರಿಗೇನು ಕಮ್ಮಿಯಿಲ್ಲ ಎಂಬಂತೆ ಸಿನಿಮಾದಲ್ಲಿ ಆಕ್ಟ್ ಮಾಡಿರೋದು ಟ್ರೈಲರ್ ನಲ್ಲೆ ಗೊತ್ತಾಗುತ್ತಿದೆ. ಇಬ್ಬರ ಪವರ್ ಫುಲ್ ಡೈಲಾಗ್ ಗೇ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪವರ್ ಫುಲ್ ಪೊಲೀಸ್ ಪಾತ್ರದಲ್ಲಿ ಪವನ್ ಕಲ್ಯಾಣ್, ಪವರ್ ಫುಲ್ ವಿಲನ್ ಪಾತ್ರಕ್ಕೆ ರಾಣಾ ಜೀವ ತುಂಬಿದ್ದಾರೆ.
ಫುಲ್ ಫಿಲ್ಮ್ ನೋಡೋಕೆ ಜಾಸ್ತಿ ದಿನ ಕಾಯಬೇಕಿಲ್ಲ, ಫೆಬ್ರವರಿ 25ಕ್ಕೆ ಭೀಮ್ಲ ನಾಯಕ್ ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ.