ಸಿಎಂ ಸಿದ್ದರಾಮಯ್ಯ ಅವರು ತಮ್ಮ 14ನೇ ಬಜೆಟ್ ಮಂಡಿಸಿದ್ದಾರೆ.
ಪಶುಸಂಗೋಪನೆ ಮ್ತು ಮೀನುಗಾರಿಕೆ ಇಲಾಖೆ: 3,024 ಕೋಟಿ ರೂಪಾಯಿ
ಕೃಷಿ ಮತ್ತು ತೋಟಗಾರಿಕೆ: 5,860 ಕೋಟಿ ರೂಪಾಯಿ
ಲೋಕೋಪಯೋಗಿ ಇಲಾಖೆ: 10,143 ಕೋಟಿ ರೂಪಾಯಿ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: 10,460 ಕೋಟಿ ರೂಪಾಯಿ
ಸಮಾಜ ಕಲ್ಯಾಣ ಇಲಾಖೆ: 11,173 ಕೋಟಿ ರೂಪಾಯಿ
ಶಿಕ್ಷಣ ಇಲಾಖೆ: 37,587 ಕೋಟಿ ರೂಪಾಯಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: 24,166 ಕೋಟಿ ರೂಪಾಯಿ
ನೀರಾವರಿ ಇಲಾಖೆ: 19,044 ಕೋಟಿ ರೂಪಾಯಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್: 18,038 ಕೋಟಿ ರೂಪಾಯಿ
ಒಳಾಡಳಿತ ಮತ್ತು ಸಾರಿಗೆ ಇಲಾಖೆ: 16,638 ಕೋಟಿ ರೂಪಾಯಿ
ಕಂದಾಯ: 16,167 ಕೋಟಿ ರೂಪಾಯಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ: 14,950 ಕೋಟಿ ರೂಪಾಯಿ
ಇತರೆ: 1,09,639 ಕೋಟಿ ರೂಪಾಯಿ
ADVERTISEMENT
ADVERTISEMENT