ರಶ್ಮಿಕ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಫಾಲೋವರ್ಸ್ ಸಂಖ್ಯೆ 3.2 ಕೋಟಿ ದಾಟಿದೆ.
ತಮ್ಮ ಫ್ಯಾನ್ಸ್ ಖುಷಿಪಡಿಸಲು ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತಿರುತ್ತಾರೆ. ಇತ್ತೀಚೆಗಂತೂ ಹಲವು ಬಗೆಯ ಫೋಟೋಶೂಟ್ಗಳನ್ನು ಮಾಡಿಸಿ ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡುತ್ತಿದ್ದಾರೆ
ಫೋಟೋಗಳಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.