ಇವತ್ತು ನವದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆಯಲಿರುವ ಮಿತ್ರ ಪಕ್ಷಗಳ ಸಭೆಯಲ್ಲಿ ಭಾಗವಹಿಸಲಿರುವ 38 ಪಕ್ಷಗಳ ಪಟ್ಟಿ ಈ ರೀತಿ ಇದೆ.
1. ಭಾರತೀಯ ಜನತಾ ಪಕ್ಷ
2. ಶಿವಸೇನೆ (ಏಕನಾಥ್ ಶಿಂಧೆ ಬಣ)
3. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ-ಅಜಿತ್ ಪವಾರ್ ಬಣ)
4. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಪಶುಪತಿ ಕುಮಾರ್ ಪರಾಸ್ ನಾಯಕತ್ವ)
5. ಎಐಎಡಿಎಂಕೆ
6. ಅಪ್ನಾ ದಳ್
7. ಎನ್ಪಿಪಿ
8. ಎನ್ಡಿಪಿಪಿ
9. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ
10. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ
11. ಮಿಜೋ ನ್ಯಾಷನಲ್ ಫ್ರಂಟ್
12. ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ
13. ನಾಗಾ ಪೀಪಲ್ಸ್ ಫ್ರಂಟ್
14. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
16. ಅಸ್ಸಾಂ ಗಣ ಪರಿಷತ್
15. ಪಟ್ಟಾಲಿ ಮಕ್ಕಳ್ ಕಚ್ಚಿ
16. ತಮಿಳ್ ಮನಿಲ ಕಾಂಗ್ರೆಸ್
18. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್
19. ಸುಹೆಲ್ದೇವ್ ಭಾರತೀಯ ಸಮಾಜ ಪಾರ್ಟಿ
20. ಶಿರೋಮಣಿ ಅಕಾಲಿ ದಳ
21. ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ
22. ಜನನಾಯಕ ಜನತಾ ಪಾರ್ಟಿ
23. ಪ್ರಹಾರ್ ಜನಶಕ್ತಿ ಪಾರ್ಟಿ
24. ರಾಷ್ಟ್ರೀಯ ಸಮಾಜ ಪಕ್ಷ
26. ಕುಕಿ ಪೀಪಲ್ಸ್ ಅಲಯನ್ಸ್
27. ಯುನೈಟೆಡ್ ಡೆಮಾಕ್ರಾಟಿಕ್ ಪಕ್ಷ (ಮೇಘಾಲಯ)
28. ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ
29. ನಿಶಾದ್ ಪಾರ್ಟಿ
30. ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್
31. ಹೆಚ್ಎಎಂ
32. ಜನಸೇನಾ ಪಾರ್ಟಿ
33. ಹರಿಯಾಣ ಲೋಕನೀತಿ ಪಾರ್ಟಿ
34. ಭಾರತ್ ಧರ್ಮ ಜನಸೇನಾ
35. ಕೇರಳ ಕಾಮರಾಜ ಕಾಂಗ್ರೆಸ್
36. ಪುತಿಯ ತಮಿಳಗಂ
37. ಲೋಕಜನಶಕ್ತಿ ಪಾರ್ಟಿ (ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ನಾಯಕತ್ವ)
38. ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್
ADVERTISEMENT
ADVERTISEMENT