ಗಣೇಶ ವಿಸರ್ಜನೆಯ ವೇಳೆ ಏಳು ಮಂದಿ ಜಲಸಮಾಧಿ ಆಗಿದ್ದಾರೆ.
ಹರಿಯಾಣ (Haryana) ರಾಜ್ಯದ ಸೋನಿಪತ್ನ (Sonipat) ಮಿಮಾಪುರ್ ಘಾಟ್ನಲ್ಲಿ ತನ್ನ ಮಗ ಮತ್ತು ಸಂಬಂಧಿಯೊಂದಿಗೆ ವ್ಯಕ್ತಿಯೊಬ್ಬರು ಗಣೇಶ ಮೂರ್ತಿ ವಿಜರ್ಸನೆಗೆ Ganesh Idols Immersion ಇಳಿದಿದ್ದರು. ಆದರೆ ಆ ಮೂವರು ಕೊಚ್ಚಿಕೊಂಡು ಹೋಗಿದ್ದಾರೆ.
ಮಹೇಂದ್ರಘರ್ನಲ್ಲಿ (Mahendragarh) ಕಾಲುವೆಯಲ್ಲಿ (Canal) ಗಣೇಶನ ವಿಸರ್ಜನೆಗೆ ಹೋಗಿದ್ದವರಲ್ಲಿ 8 ಮಂದಿ ಕೊಚ್ಚಿಹೋದರು. ಇವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಮಹೇಂದ್ರಘರ್ ಮತ್ತು ಸೋನಿಪತ್ನಲ್ಲಿ ಆಗಿರುವ ದುರಂತದ ಬಗ್ಗೆ ಹರಿಯಾಣ ಮುಖ್ಯಮಂತ್ರಿ (Haryana CM) ಮನೋಹರ್ಲಾಲ್ ಕಟ್ಟರ್ (Manoharlal Kattar) ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 31ರಂದು ಶುರುವಾಗಿದ್ದ ಗಣೇಶೋತ್ಸವ 10 ದಿನಗಳ ಅದ್ಧೂರಿ ಆಚರಣೆಯ ಬಳಿಕ ಕೊನೆ ಆಗಿತ್ತು.
ADVERTISEMENT
ADVERTISEMENT