ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಹಾಗೂ ಗೋವಾ ಸೇರಿದಂತೆ ಪಂಚರಾಜ್ಯಗಳ ಫಲಿತಾಂಶ ಇಂದು ಹೊರಬೀಳುತ್ತಿದೆ. ಈ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕ್ಷಣ ಕ್ಷಣದ ಅಪ್ ಡೇಟ್ ಪ್ರತಿಕ್ಷಣದಲ್ಲಿ.
ಪಂಜಾಬ್ ನಲ್ಲಿ ಆಪ್(AAP) ಆರಂಭಿಕ ಮುನ್ನಡೆಯಲ್ಲಿದೆ. ಆಡಳಿತಾರೂಡ ಕಾಂಗ್ರೆಸ್ನ ಮುನ್ನಡೆಗಿಂತಲೂ ಅಧಿಕ ಮಟ್ಟದಲ್ಲಿ ಆಫ್ ಮುನ್ನಡೆ ಸಾಧಿಸುತ್ತಿದೆ. ಆಪ್ನ ಈ ಮುನ್ನಡೆಯನ್ನು ಕಾಯ್ದುಕೊಂಡು ಹೋದರೆ ಪಂಜಾಬ್ ಆಪ್ ವಶಕ್ಕೆ ಬರಲಿದೆ.
ಪಂಜಾಬ್ ಚುನಾವಣಾ ಮುನ್ನಡೆ :
ಆಪ್ (AAP) : 92
ಕಾಂಗ್ರೆಸ್ : 18
ಅಕಾಲಿದಳ : 4
ಬಿಜೆಪಿ+ : 2