ಹಿಜಬ್ ಧರಿಸುವುದು ಇಸ್ಲಾಂ ಧರ್ಮದ ಮೂಲಭೂತ ಆಚರಣೆ ಅಲ್ಲ ಎಂದು ಹೇಳಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಹಿಜಬ್ ನಿಷೇಧ ಆದೇಶವನ್ನು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.
`ಸಮಾನತೆಗೆ ಜಯ, ಒಲೈಕೆಗಲ್ಲ ಪಕ್ಷದ ನಿಲುವನ್ನು ಈ ತೀರ್ಪು ದೃಢಪಡಿಸಿದೆ’ ಎಂದು ಬಿಜೆಪಿ ಶಾಸಕ ಮತ್ತು ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟ್ವೀಟಿಸಿದ್ದಾರೆ.
ಈ ತೀರ್ಪಿನ ಮೂಲಕ ಕಾಂಗ್ರೆಸ್ಗೆ ಕಪಾಳಮೋಕ್ಷವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
This judgement is a direct slap on the face of CONgress and its Ecosystem who tried hard to communalise education.
I sincerely hope that Sonia's CONgress will stop destroying the future of innocent children at the altar of its appeasement politics.#HijabControversy https://t.co/PKdlqXm29k
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) March 15, 2022
ಶಾಲಾ ಕಾಲೇಜುಗಳಲ್ಲಿ ಸರ್ಕಾದದ ಕಡ್ಡಾಯ ಸಮವಸ್ತ್ರದ ಆದೇಶವನ್ನು ಇಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪುನರುಚ್ಛರಿಸಿದೆ. ಈ ಐತಿಹಾಸಿಕ ತೀರ್ಪನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. #Hijab
— Sunil Kumar Karkala (Modi Ka Parivar) (@karkalasunil) March 15, 2022
🙏🙏🙏 pic.twitter.com/5UpUwRzKD3
— Pratap Simha (Modi Ka Parivar) (@mepratap) March 15, 2022
ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್ನ ಐತಿಹಾಸಿಕ ತೀರ್ಪನ್ನು ಸ್ವಾಗತಿಸುತ್ತೇನೆ.
ಈ ನೆಲ, ನೆಲದ ಕಾನೂನು ಅಂತಿಮ.I welcome Landmark judgement of Hon'ble Karnataka High Court on School/College uniform Rules.
It reiterated that the law of the land is above everything.— B.C Nagesh (Modi Ya Parivara) (@BCNagesh_bjp) March 15, 2022