`ಭಗತ್ ಸಿಂಗ್ ಅವರ ಪಠ್ಯವನ್ನು ಶಾಲಾ ಪಠ್ಯ ಪುಸ್ತಕದಿಂದ ತೆಗೆದಿಲ್ಲ, 10ನೇ ತರಗತಿಯ ಪರಿಷ್ಕರಿಸಿದ ಪ್ರಥಮ ಭಾಷೆಯ ಕನ್ನಡ ಪಠ್ಯ ಪುಸ್ತಕವು ಮುದ್ರಣ ಹಂತದಲ್ಲಿದೆ’ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
ಈ ಪಠ್ಯಪುಸ್ತಕ ಬದಲಾವಣೆ ಸಂಬAಧ ಎದ್ದಿರುವ ವಿವಾದ ತಣ್ಣಗಾಗಿಸುವ ಪ್ರಯತ್ನಕ್ಕೆ ಯತ್ನಿಸಿದ್ದಾರೆ.