.ಮುಂಗಾರು ಸಂಸತ್ ಅಧಿವೇಶನ(mansoon Assembly Session) ದಿಂದ ನಾಲ್ವರು ಕಾಂಗ್ರೆಸ್ ಸಂಸದರ(Congress MP’s)ನ್ನು ಸಭಾಪತಿ ಅಮಾನತು (Suspended) ಮಾಡಿದ್ದಾರೆ.
ಸಂಸತ್ತಿನಲ್ಲಿ ಬೆಲೆ ಏರಿಕೆ ವಿರೋಧಿಸಿದ ಘೋಷಣೆ ಹಾಗೂ ಪ್ರತಿಭಟನೆಯ ನಂತರ ಸಭಾಪತಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕಾಂಗ್ರೆಸ್ ಸಂಸದರಾದ ಮನಿಕಮ್ ಠ್ಯಾಗೋರ್, ಜ್ಯೋತಿಮಣಿ, ರಮ್ಯಾ ಹರಿದಾಸ್, ಟಿಎನ್ ಪ್ರತಾಪ್ ಅವರು ಅಮಾನತಾಗಿದ್ದಾರೆ.
ಮುಂಗಾರು ಅಧಿವೇಶನ ಮುಕ್ತಾಯದವರೆಗೆ ಕಾಂಗ್ರೆಸ್ನ ನಾಲ್ವರು ಸಂಸದರನ್ನು ಅಮಾನತು ಮಾಡಲಾಗಿದೆ.