ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆಲಿರುವ ಸಿದ್ದರಾಮೋತ್ಸವದ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ವ್ಯಂಗ್ಯವಾಡಿದ್ದಾರೆ.
ಅವರು ಮಾಡುತ್ತಿರುವುದು ವ್ಯಕ್ತಿ ಉತ್ಸವಮ ನಾವು ಮಾಡುತ್ತಿರುವುದು ಜನರ ಉತ್ಸವ. ಕಾಂಗ್ರೆಸ್ನವರದ್ದು ಡಬಲ್ ಸ್ಟೇರಿಂಗ್ ಪಕ್ಷ, ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ನೆಲಮಂಗಲದಲ್ಲಿ ಡಾ ಕೆ ಸುಧಾಕರ್ ಹೇಳಿದ್ದಾರೆ.
ನಮಗೂ ಅವರಿಗೂ ಹೋಲಿಕೆ ಇಲ್ಲ. ಮೂರು ವರ್ಷದ ಸ್ವಚ್ಛವಾದ ಆಡಳಿತ ನೀಡಿದ್ದೇವೆ. ಜನರ ಮಧ್ಯೆ ಜನರಿಗೋಸ್ಕರ ಸರ್ಕಾರ ನಡೆಯುತ್ತಿದೆ. ಆದ್ರೆ ವ್ಯಕ್ತಿ ವೈಭವೀಕರಣ ಮಾಡುತ್ತಿರುವ ಸರ್ಕಾರ ಗೊತ್ತು ಗುರಿಯಿಲ್ಲದ ಪಕ್ಷವಾಗಿದೆ
ಎಂದು ಸಚಿವ ಸುಧಾಕರ್ ಹೇಳಿದರು.
ADVERTISEMENT
ADVERTISEMENT