ADVERTISEMENT
ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಗೆಲುವು ಸಾಧಿಸಿದ್ದಾರೆ.
ಈ ಮೂಲಕ ಉಪ ರಾಷ್ಟ್ರಪತಿ ಆಗಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಧನಕರ್ ಆಯ್ಕೆ ಆಗಿದ್ದಾರೆ.
ಎನ್ಡಿಎ ಅಭ್ಯರ್ಥಿ ಧನಕರ್ ಅವರಿಗೆ 528 ಸಂಸದರ ಮತಗಳು ಸಿಕ್ಕಿವೆ.
ಚಲಾವಣೆಯಾದ ಒಟ್ಟು 725 ಮತಗಳ ಪೈಕಿ ವಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರಿಗೆ ಕೇವಲ 182 ಸಂಸದರ ಮತಗಳಷ್ಟೇ ಸಿಕ್ಕಿವೆ.
ADVERTISEMENT