ಹಾಲಿನ ದರ (MILK PRICE) ಮತ್ತೆ ಏರಿಕೆ ಆಗಿದೆ. ಪ್ರತಿ ಲೀಟರ್ ಅಮುಲ್ (AMUL) ಹಾಲಿನ ಬೆಲೆಯನ್ನು ಗುಜರಾತ್ ಹಾಲು ಸಹಕಾರ ಒಕ್ಕೂಟ ಎರಡು ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
2 ರೂಪಾಯಿ ದರ ಹೆಚ್ಚಳ ನಾಳೆಯಿಂದ ದೇಶಾದ್ಯಂತ ಅನ್ವಯ ಆಗಲಿದೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಪಶು ಆಹಾರದ ಬೆಲೆಯೇ ಶೇಕಡಾ 20ರಷ್ಟು ಹೆಚ್ಚಳ ಆಗಿದೆ ಮತ್ತು ಹಾಲು ಉತ್ಪಾದಕರಿಗೆ ನೀಡಲಾಗುತ್ತಿರುವ ಬೆಲೆ ಕೂಡಾ ಶೇಕಡಾ 8ರಿಂದ 9ರಷ್ಟು ಹೆಚ್ಚಳ ಆಗಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಲಾಗಿದೆ
ಎಂದು ಅಮುಲ್ ಹೇಳಿದೆ.
ಇತ್ತ ಮತ್ತೊಂದು ಹಾಲು ಉತ್ಪಾದಕ ಕಂಪನಿ ಮದರ್ ಡೈರಿ (Mother Dairy) ಕೂಡಾ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಿದೆ.
ಹೊಸ ದರ ನಾಳೆಯಿಂದ ಅನ್ವಯ ಆಗಲಿದೆ.
ADVERTISEMENT
ADVERTISEMENT