ಹುಬ್ಬಳ್ಳಿ (Hubbali) ಪೊಲೀಸರು ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ.
ತುಮಕೂರು (Tumukuru) ಜಿಲ್ಲೆಯ ಪಾವಗಡ ತಾಲೂಕಿನ ನಿತಿನ್, ಹೊಸಪೇಟೆಯ ಮಂಜು ಅಲಿಯಾಸ್ ಡಾಲಿ, ಅರುಣ್, ತಮಿಳುನಾಡಿನ ವೇಲೂರು (Tamilnadu) ಮೂಲದ ರಕ್ಷಿತ್ ಬಂಧಿತ ಕಳ್ಳರು.
ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಅಂಗಡಿಗಳ ಶಟರ್ ಮುರಿದು ಕಳ್ಳತನ ಮಾಡಿದ್ದರು.
ಇವರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಹುಬ್ಬಳ್ಳಿ ಮಾತ್ರವಲ್ಲದೇ ಬೆಂಗಳೂರಲ್ಲೂ (Bengaluru) ಕಳ್ಳತನ ಮಾಡಿದ್ದರು.
ADVERTISEMENT
ADVERTISEMENT