ಹೃದಯಾಘಾತದಿಂದ ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ನಿಧನರಾಗಿದ್ದಾರೆ.
ಹರಿಯಾಣದ ಬಿಜೆಪಿ ನಾಯಕಿ ಗೋವಾದಲ್ಲಿ (Goa) ಮಧ್ಯರಾತ್ರಿ ನಿಧನರಾಗಿದ್ದಾರೆ.
ADVERTISEMENT
ಸೋನಾಲಿ ಅವರು ಬಿಜೆಪಿ ಟಿಕೆಟ್ನಿಂದ ಹರಿಯಾಣ (Haryana) ರಾಜ್ಯದ ವಿಧಾನಸಭಾ ಕ್ಷೇತ್ರ ಅದಂಪುರ್ನಿಂದ ಈಗ ಬಿಜೆಪಿಗೆ ಸೇರಿರುವ ಕಾಂಗ್ರೆಸ್ನ ಮಾಜಿ ನಾಯಕ ಕುಲದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿದ್ದರು.
ADVERTISEMENT