ಮನೆಯಲ್ಲಿ ಇಲಿಗಳ ಕಾಟ ಹೆಚ್ಚಾದಲ್ಲಿ ಮನಸಿಗೆ ಕಸಿವಿಸಿ ಆಗುತ್ತದೆ. ಇಲಿಗಳು ಕಾಟ ತಡೆಯೋದು ಯಾರಿಗಾದರೂ ಕಷ್ಟ. ಇಲಿಗಳು ಉಂಟು ಮಾಡುವ ನಷ್ಟಕ್ಕೆ ಸಿಟ್ಟು ಬಾರದೆ ಇರದು. ಆದರೆ, ಇಲಿಗಳನ್ನು ನಿಂದಿಸಬಾರದಂತೆ. ನಿಂದಿಸಿದಲ್ಲಿ ಇಲಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಅಚ್ಚರಿ ಎನಿಸಿದರೂ ಇದು ಸತ್ಯ ಎನ್ನುತ್ತಾರೆ ಹಿರಿಯರು.
ವಿನಾಯಕನ ವಾಹನವಾದ ಮೂಷಿಕನಿಗೆ ಅನಿಂದ್ಯಾ ಎಂದು ಕರೆಯಲಾಗುತ್ತದೆ. ಅನಿಂದ್ಯಾ ಎಂದರೇ ನಿಂದನೆ ನಿಷಿದ್ದ ಎಂದರ್ಥ. ಇದು ಮೂಷಿಕನಿಗೆ ವಿನಾಯಕ ನೀಡಿದ ವರ. ಹೀಗಾಗಿ ಅನಿಂದ್ಯಾನ ವಂಶಜರಿಗೆ ನಿಂದಿಸಬಾರದಂತೆ