ಮಂಗಳೂರು ನಗರ ಪೊಲೀಸ್ ಕಮಿಷನ್ರೇಟ್ನ ಶ್ವಾನ ದಳದ ಗೀತಾ ಇನ್ನಿಲ್ಲ.
ಕಳೆದ 11 ವರ್ಷಗಳಿಂದ ಸ್ಫೋಟಕ ಪತ್ತೆ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೀತಾ ಶ್ವಾನ ವು ದಿನಾಂಕ ವಯೋಸಹಜ ಸಾವನ್ನಪ್ಪಿದೆ.
ಗೀತಾಳಿಗೆ ಮಂಗಳೂರು ನಗರ ಪೊಲೀಸರು ಭಾವನಾತ್ಮಕ ವಿದಾಯ ಸಲ್ಲಿಸಿದ್ದಾರೆ.
ಸುಮಾರು 800ಕ್ಕೂ ಅಧಿಕ ಸ್ಪೋಟಕ ಪತ್ತೆ ಕಾರ್ಯದಲ್ಲಿ ತೊಡಗಿಕೊಂಡಿದ್ದು 2 ಬಾರಿ ಬೆಳ್ಳಿ ಪದಕ ಪಡೆದುಕೊಂಡಿರುತ್ತದೆ. ಎ.ಹೆಚ್.ಸಿ ಹರೀಶ್ ರವರು ಇದರ ಹ್ಯಾಂಡ್ಲರ್ ಆಗಿರುತ್ತಾರೆ.
ADVERTISEMENT