ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿ ಖಾಲಿ ಇರುವ ಮಹಿಳಾ ಶಸ್ತ್ರ ಚಿಕಿತ್ಸಕಿ ಹುದ್ದೆ ಮತ್ತು ತಮಿಳು ಭಾಷಾ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಕೆಪಿಎಸ್ಸಿ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚನ ಮಾಹಿತಿ ಇಲ್ಲಿದೆ :
ಹುದ್ದೆ : ಮಹಿಳಾ ಶಸ್ತ್ರ ಚಿಕಿತ್ಸಕರು – 1 (ಬ್ಯಾಕ್ಲಾಗ್) (ಎ ಗ್ರೂಪ್)
ವಿದ್ಯಾರ್ಹತೆ : ಶಸ್ತ್ರ ಚಿಕಿತ್ಸಕರು, MCI/KMC ಯಿಂದ ಅನುಮೋದನೆಗೊಂಡ MBBS ಪದವಿ.
ವಯಸ್ಸು : 18 ರಿಂದ 40 ವಯಸ್ಸು ( ಪ.ಪಂ/ಇತರೆ- ಮಹಿಳಾ ಮಾತ್ರ)
ಸಂಬಳ : 52650-97100
ಇದನ್ನೂ ಓದಿ : Health Department Jobs : 558 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹುದ್ದೆ : ತಮಿಳು ಉಪನ್ಯಾಸಕರು – (3 ) (ಬ್ಯಾಕ್ಲಾಗ್) (ಗ್ರೂಪ್ ಬಿ)
ವಿದ್ಯಾರ್ಹತೆ: ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪ್ರೌಢ ಶಾಲೆಗಳಲ್ಲಿ 3 ವರ್ಷದ ಬೋಧನೆ ಅನುಭವ.
ವಯಸ್ಸು : 18 ರಿಂದ 40 ವಯಸ್ಸು
ಸಂಬಳ : 43100-83900
ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 15.09.22 ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14.09.22 ಶುಲ್ಕ ಪಾವತಿಗೆ ಕೊನೆಯ ದಿನಾಂಕ : 15.09.22
ನೇಮಕಾತಿ ವಿಧಾನ : ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. 18 ರಿಂದ 28 ವರ್ಷದ ಒಂದು ಗುಂಪು ಹಾಘೂ 29 ರಿಂದ 40 ವರ್ಷದ ಒಂದು ಗುಂಪು ಮಾಡಿ ಆಯಾ ಅಭ್ಯರ್ಥಿಗಳ ಪದವಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿ ತಯಾರಿಸಲಾಗುತ್ತದೆ. 29 ರಿಂದ 40 ವರ್ಷದ ಅಭ್ಯರ್ಥಿಗಳಿಗೆ ಮೊದಲ ಅದ್ಯತೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಪಿಎಸ್ಸಿ ಪ್ರಕಟಿಸಿರುವ ನೋಟಿಫಿಕೇಷನ್ ನೋಡಲು ಇಲ್ಲಿ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ಆರಂಭವಾದ ನಂತರ ಆಸಕ್ತ ಅಭ್ಯರ್ಥಿಗಳು ಕೆಪಿಎಸ್ಸಿ ಇಲಾಖೆಯ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ : ನೀರಾವರಿ ಇಲಾಖೆ : ದ್ವಿತೀಯ ದರ್ಜೆ ಹುದ್ದೆಗಳಿಗೆ ಅರ್ಜಿ ಆಹ್ವಾನ