ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಗಳ ಪಟ್ಟಿಯ (Forbes’ Real-Time Billionaires List) ಪ್ರಕಾರ, ಗೌತಮ್ ಅದಾನಿ (Gautam Adani) ಅವರ ನಿವ್ವಳ ಆಸ್ತಿ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ. ಆ ಮೂಲಕ ಭಾರತದ ಉದ್ಯಮಿ ಗೌತಮ್ ಅದಾನಿಯವರು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ಗಳ ಪಟ್ಟಿಯ (Forbes’ Real-Time Billionaires List) ಪ್ರಕಾರ, ಅದಾನಿ (Gautam Adani) ಅವರ ನಿವ್ವಳ ಮೌಲ್ಯವು ಸೆಪ್ಟೆಂಬರ್ 16, 2022 ರ ಹೊತ್ತಿಗೆ 155.7 ಬಿಲಿಯನ್ ಡಾಲರ್ ಆಗಿದೆ, ಇದು 5.5 ಬಿಲಿಯನ್ ಡಾಲರ್ ಅಥವಾ ಸುಮಾರು ಶೇ 4ರಷ್ಟು ಹೆಚ್ಚಾಗಿದೆ. ಅಮೇಜಾನ್ನ ಜೆಫ್ ಬೆಜೋಸ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಫೋರ್ಬ್ಸ್ ರಿಯಲ್ ಟೈಮ್ ಮಾಹಿತಿಯ ಪ್ರಕಾರ ಟೆಸ್ಲಾದ ಎಲೋನ್ ಮಸ್ಕ್ 273.5 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ ಮೊದಲ ಶ್ರೀಮಂತ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ :Gautam Adani : ವಿಶ್ವದ 3ನೇ ಶ್ರೀಮಂತರಾದ ಗೌತಮ್ ಅದಾನಿ : ಈ ಸ್ಥಾನ ಪಡೆದ ಮೊದಲ ಏಷ್ಯನ್