ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಈ ಬಾರಿ ಬಿಜೆಪಿಗೆ ಪ್ರಚಂಡ ಬಹುಮತದ ಸುಳಿವು ಸಿಕ್ಕಿದೆ. ಕಾಂಗ್ರೆಸ್ಗೆ ಸೀಟುಗಳ ನಷ್ಟ ಆಗಲಿದ್ದು, ಗುಜರಾತ್ ರಾಜಕೀಯದಲ್ಲಿ ಹೊಸದಾಗಿ ಕಾಲಿಟ್ಟಿರುವ ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಘಾತ ನೀಡಲಿದೆ. ತ್ರಿಕೋನ ಸ್ಪರ್ಧೆಯ ಲಾಭದಲ್ಲಿ ಗುಜರಾತ್ನಲ್ಲಿ ದಾಖಲೆಯ ಸೀಟುಗಳೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಚುನಾವಣಾ ಸಮೀಕ್ಷೆಗಳು ಅಂದಾಜು ಮಾಡಿವೆ.
ಇಂಡಿಯಾ ಟಿವಿ-ಮ್ಯಾಟ್ರೈಜ್ ಚುನಾವಣಾ ಪೂರ್ವ ಸಮೀಕ್ಷೆ:
ಬಿಜೆಪಿ BJP : 119 (+20)
ಕಾಂಗ್ರೆಸ್ INC : 59 (-18)
ಆಪ್ AAP : 3 (+3)
ಇತರೆ OTH : 1 (-5)
ಎಬಿಪಿ ನ್ಯೂಸ್ – ಸಿ ವೋಟರ್:
ಬಿಜೆಪಿ BJP : 131-139
ಕಾಂಗ್ರೆಸ್ INC : 31-39
ಆಪ್ AAP : 7-15
ಟೈಮ್ಸ್ ನೌ – ಇಟಿಜಿ:
ಬಿಜೆಪಿ BJP : 125-130 – ಶೇಕಡಾವಾರು ಮತ (45%)
ಕಾಂಗ್ರೆಸ್ INC : ಶೇಕಡಾವಾರು ಮತ 29-33 (21%)
ಆಪ್ AAP : 20-24 ಶೇಕಡಾವಾರು ಮತ (29%)
ಇತರರು OTH : 1-3 ಶೇಕಡಾವಾರು ಮತ (5%)
ಝೀ 24 ಕಾಲಕ್ – ದರ್ಪಣ್:
ಬಿಜೆಪಿ BJP : 124-139 ಶೇಕಡಾವಾರು ಮತ (49.95%)
ಕಾಂಗ್ರೆಸ್ INC : 42-51 ಶೇಕಡಾವಾರು ಮತ (35.3%)
ಆಪ್ AAP : 0-3 ಶೇಕಡಾವಾರು ಮತ (8.9%)
ಪ್ರಾಸ್ಸಿಸ್ (PRACCIS) ಸಮೀಕ್ಷೆ:
ಬಿಜೆಪಿ: 120+ (+30+)
ಕಾಂಗ್ರೆಸ್: 40-50
ಆಪ್ ಮತ್ತು ಇತರರು: ಉಳಿದ ಸೀಟುಗಳಲ್ಲಿ ಗೆಲ್ಲಬಹುದು.
ADVERTISEMENT
ADVERTISEMENT