No Result
View All Result
ಸಮಾಜವಾದಿ ಯುವ ಘಟಕದ ಅಧ್ಯಕ್ಷ ಫಹಾದ್ ಅಹ್ಮದ್ ಅವರನ್ನು ನಟಿ ಸ್ವರ ಭಾಸ್ಕರ ಮದುವೆ ಆಗಿದ್ದಾರೆ.
ವಿಶೇಷ ಮದುವೆ ಕಾಯಿದೆ 1954ರ ಅಡಿಯಲ್ಲಿ ಮದುವೆ ನೋಂದಣಿ ಮೂಲಕ ಗಂಡ-ಹೆಂಡತಿ ಆಗಿದ್ದಾರೆ.
ಮುಂಬೈನಲ್ಲಿರುವ ಮದುವೆ ನೋಂದಣಿ ಅಧಿಕಾರಿಗೆ ಜನವರಿ 23ರಂದು ತಮ್ಮ ಮದುವೆ ಸಂಬಂಧ ಫಹಾದ್ ಅಹ್ಮದ್ ಮತ್ತು ಸ್ವರ ಭಾಸ್ಕರ ದಾಖಲೆಗಳನ್ನು ಸಲ್ಲಿಸಿದ್ದರು.
No Result
View All Result
error: Content is protected !!