ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಮನೆಯಲ್ಲಿ ಯಜಮಾನಿ ಹೆಂಡ್ತಿನಾ ಅಥವಾ ತಂಗಿನಾ..? ಎಂದು ಜೆಡಿಎಸ್ ಯುವ ನಾಯಕಿ ನಜ್ಮಾ ನಜೀರ್ ಚಿಕ್ಕನೇರಳೆ ಅವರು ಕುಟುಕಿದ್ದಾರೆ.
ಮಿಸ್ಟರ್ @mepratap ಪ್ರತಾಪ ಸಿಂಹ ನಿಮ್ಮ ಮನೇಲಿ ನಿಮ್ಮ ಹೆಂಡ್ತಿ ಯಜಮಾನಿನಾ?ಅಥವಾ ನಿಮ್ಮ ತಂಗೀನಾ? ಯಾಕ್ಕೆಳ್ತಿದೀನಿ ಅಂದ್ರೆ ನೀವು ನಿಮ್ಮ ಹೆಂಡತಿಯನ್ನ ತಂಗಿ ಅಂತ ಹೇಳಿ ಸೈಟು ಪಡ್ಕೊಂಡಿದೀರಾ ಅಂತ ಜನ ಮಾತಾಡ್ತಿದ್ರು….
ಎಂದು ನಜ್ಮಾ ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮುಸ್ಲಿಮರ ಮನೆಯಲ್ಲಿ ಎರಡು-ಮೂರು ಹೆಂಡ್ತಿ, ಅವರಲ್ಲಿ ಯಾರು ಯಜಮಾನಿ ಆಗ್ತಾರೆ, ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದೀರಿ