ಒಡಿಶಾದಲ್ಲಿ ಸಂಭವಿಸಿರುವ ಭೀಕರ ರೈಲು ಅಪಘಾತ ಹಿನ್ನೆಲೆಯಲ್ಲಿ ನಾಳೆ ಪ್ರಮುಖ ರೈಲುಗಳ ಓಡಾಟ ರದ್ದಾಗಿದೆ.
ಕಾಚಿಗುಡ-ವಾಸ್ಕೋಡಾಗಾಮಾ ನಡುವಿನ ರೈಲಿನ ಓಡಾಟ ನಾಳೆ ಇರಲ್ಲ. 17603 ಮತ್ತು 18407 ಸಂಖ್ಯೆಯ ರೈಲುಗಳ ಓಡಾಟ ರದ್ದಾಗಿದೆ.
ವಾಸ್ಕೋಡಾಗಾಮ ಮತ್ತು ಶಾಲಿಮರ್ ನಡುವೆ ಸಂಚರಿಸಿರುವ 18408 ಸಂಖ್ಯೆಯ ರೈಲು ನಾಳೆ ಸಂಚಾರ ಮಾಡಲ್ಲ.
ADVERTISEMENT
ADVERTISEMENT