ತೆರಿಗೆ ಪಾಲಿನಲ್ಲಿ ಕೇಂದ್ರ ಸರ್ಕಾರ ಮೂರನೇ ಕಂತಿನಲ್ಲಿ 1 ಲಕ್ಷದ 18 ಸಾವಿರದ 280 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.
ಮೂರನೇ ಪಾಲಿನಲ್ಲಿ ಉತ್ತರಪ್ರದೇಶಕ್ಕೆ ಅತೀ ಹೆಚ್ಚು ಪಾಲು ಸಿಕ್ಕಿದೆ. ಬಿಹಾರ ಮತ್ತು ಮಧ್ಯಪ್ರದೇಶಕ್ಕೂ ಅತೀ ಹೆಚ್ಚು ಅನುದಾನ ಸಿಕ್ಕಿದೆ.
ಜಿಎಸ್ಟಿ ತೆರಿಗೆ ಪಾವತಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ.
ರಾಜ್ಯ |
ಪಾಲು ಕೋಟಿ ರೂ. |
ಆಂಧ್ರಪ್ರದೇಶ |
4787 |
ಅರುಣಾಚಲಪ್ರದೇಶ |
2078 |
ಅಸ್ಸಾಂ |
3700 |
ಬಿಹಾರ |
11,897 |
ಛತ್ತೀಸ್ಗಢ |
4030 |
ಗೋವಾ |
457 |
ಗುಜರಾತ್ |
4114 |
ಹರಿಯಾಣ |
982 |
ಜಾರ್ಖಂಡ್ |
3912 |
ಕರ್ನಾಟಕ |
4314 |
ಕೇರಳ |
2277 |
ಮಧ್ಯಪ್ರದೇಶ |
9285 |
ಮಹಾರಾಷ್ಟ್ರ |
7472 |
ಮಣಿಪುರ |
847 |
ಮೇಘಾಲಯ |
907 |
ಮಿಜೋರಾಂ |
591 |
ನಾಗಲ್ಯಾಂಡ್ |
673 |
ಒಡಿಶಾ |
5356 |
ಪಂಜಾಬ್ |
2137 |
ರಾಜಸ್ಥಾನ |
7128 |
ಸಿಕ್ಕಿಂ |
459 |
ತಮಿಳುನಾಡು |
4825 |
ತೆಲಂಗಾಣ |
2486 |
ತ್ರಿಪುರ |
837 |
ಉತ್ತರಪ್ರದೇಶ |
21218 |
ಉತ್ತರಾಖಂಡ್ |
1322 |
ಪಶ್ಚಿಮ ಬಂಗಾಳ |
8898 |
ಒಟ್ಟು |
1,18,280 |
ADVERTISEMENT
ADVERTISEMENT