ADVERTISEMENT
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ರಜೆ ಘೋಷಿಸಲಾಗಿದೆ.
ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶಿಸಿದ್ದಾರೆ.
ಈ ಮೂಲಕ ಸತತ ಮೂರನೇ ದಿನವೂ ದಕ್ಷಿಣ ಕನ್ನಡದಲ್ಲಿ ಮಳೆಯಬ್ಬರದ ಕಾರಣದಿಂದ ರಜೆ ನೀಡಲಾಗುತ್ತದೆ.
ನಿನ್ನೆ ಮತ್ತು ಇವತ್ತು ಕೂಡಾ ರಜೆ ನೀಡಲಾಗಿತ್ತು.
ADVERTISEMENT