ADVERTISEMENT
ತಪ್ಪು ಮಾರ್ಗದಲ್ಲಿ ಬಂದ ಖಾಸಗಿ ಶಾಲೆಯ ಬಸ್ ಎದುರಿಗೆ ಬರುತ್ತಿದ್ದ ಎಸ್ಯುವಿ ಕಾರಿಗೆ ವಾಹನಕ್ಕೆ ಗುದ್ದಿದ ಪರಿಣಾಮ ಎಸ್ಯುವಿನಲ್ಲಿದ್ದ (SUV Car) ಆರು ಮಂದಿ ಸಾವನ್ನಪ್ಪಿದ್ದಾರೆ.
ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ಉತ್ತರಪ್ರದೇಶದ (Uttarpradesh) ಗಾಜಿಯಾಬಾದ್ನಲ್ಲಿ (Gaziabad) ದೆಹಲಿ-ಮೀರತ್ (Delhi-Meerut) ನಡುವಿನ ಎಕ್ಸ್ಪ್ರೆಸ್ ವೇನಲ್ಲಿ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ಆರು ಮಂದಿಯೂ ಗುರುಗ್ರಾಮಕ್ಕೆ ಹೋಗುತ್ತಿದ್ದರು.
ಖಾಸಗಿ ಶಾಲೆಯ ಬಸ್ನ ಚಾಲಕನನ್ನು ಬಂಧಿಸಲಾಗಿದೆ.
ADVERTISEMENT