ಅದಾನಿ ಕಂಪನಿಗಳ ಷೇರು ಅಕ್ರಮ ಆರೋಪದ ಬಗ್ಗೆ ಎಸ್ಐಟಿ ತನಿಖೆಗೆ ಆದೇಶ ಕೊಡಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಗುಜರಾತ್ ಮೂಲದ ಉದ್ಯಮಿ ಗೌತಮ್ ಅದಾನಿ ಪ್ರತಿಕ್ರಿಯಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಇದನ್ನು ತೋರಿಸಿದೆ:
ಸತ್ಯ ಎಂದಿಗೂ ಇದೆ, ಸತ್ಯಮೇವ ಜಯತೇ. ನನ್ನ ಜೊತೆಗೆ ನಿಂತ ಎಲ್ಲರಿಗೂ ನಾನು ಋಣಿ.
ಭಾರತದ ಬೆಳವಣಿಗೆ ನಮ್ಮ ವಿನಮ್ರ ಕೊಡುಗೆ ಮುಂದುವರೆಯುತ್ತದೆ.
ಜೈ ಹಿಂದ್
ಎಂದು ಗೌತಮ್ ಅದಾನಿ ಟ್ವೀಟಿಸಿದ್ದಾರೆ.
ADVERTISEMENT
ADVERTISEMENT