ಒಂದೇ ದೇಶ ಒಂದೇ ಚುನಾವಣೆಗೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಲೋಕಸಭೆಯ 21 ಮಂದಿ ಸಂಸದರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮೊದಲ ಬಾರಿಗೆ ಸಂಸದೆಯಾಗಿರುವ ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕ ಗಾಂಧಿ ಅವರೂ ಸದಸ್ಯರಾಗಿದ್ದಾರೆ.
ಜಂಟಿ ಸದನ ಸಮಿಯಲ್ಲಿ ಸದಸ್ಯರಾಗಿರುವ ಲೋಕಸಭೆಯ 21 ಮಂದಿ ಸಂಸದರ ಪಟ್ಟಿ ಈ ರೀತಿ ಇದೆ:
1. ಪಿ.ಪಿ.ಚೌಧರಿ
2. ಡಾ.ಸಿ.ಎಂ ರಮೇಶ್
3. ಬನ್ಸೂರಿ ಸ್ವರಾಜ್
4. ಪರೋಷತ್ತಮ್ಭಾಯ್ ರೂಪಾಲಾ
5. ಅನುರಾಗ್ ಸಿಂಗ್ ಥಾಕೂರು
6. ವಿಷ್ಣು ದಯಾಳ್ ರಾಮ್
7. ಭತೃರ್ಹರಿ ಮಹಾತಾಬ್
8. ಡಾ. ಸಂಬೀತ್ ಪಾತ್ರಾ
9. ಅನಿಲ್ ಬಲೂನಿ
10. ವಿಷ್ಣು ದತ್ತ್ ಶರ್ಮಾ
11. ಪ್ರಿಯಾಂಕ ಗಾಂಧಿ ವಾದ್ರಾ
12. ಮಹೇಶ್ ತಿವಾರಿ
13. ಸುಖ್ದಿಯೋ ಭಗತ್
14. ಧರ್ಮೇಂದ್ರ ಯಾದವ್
15. ಕಲ್ಯಾಣ್ ಬ್ಯಾನರ್ಜಿ
16. ಟಿ.ಎಂ. ಸೆಲ್ವಗಣಪತಿ
17. ಜಿ.ಎಂ.ಹರೀಶ್ ಬಾಲಯೋಗಿ
18. ಸುಪ್ರಿಯ ಸುಳೆ
19. ಡಾ. ಶ್ರೀಕಾಂತ್ ಏಕನಾಥ್ ಶಿಂಧೆ
20. ಚಂದನ್ ಚವ್ಹಾಣ್
21. ಬಾಲಾಶೌರಿ ವಲ್ಲಭನೇನಿ
ಸಮಿತಿಯಲ್ಲಿ ಸದಸ್ಯರಾಗಲಿರುವ ರಾಜ್ಯಸಭೆಯ 10 ಮಂದಿ ಸಂಸದರ ಹೆಸರನ್ನು ಇನ್ನಷ್ಟೇ ಘೋಷಣೆ ಆಗಬೇಕಿದೆ.
ಲೋಕಸಭೆಯಲ್ಲಿ ಮಂಡನೆಯಾಗಿರುವ ಸಂವಿಧಾನಿಕ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸದನ ಸಮಿತಿ ಅಧ್ಯಯನ ಕೈಗೊಂಡು ತನ್ನ ವರದಿ ನೀಡಲಿದೆ.
ADVERTISEMENT
ADVERTISEMENT