ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬಂಗಾರದ ಬೇಟೆ ಮುಂದುವರಿದಿದೆ. ಭಾರತಕ್ಕೆ 20 ವರ್ಷ ಅಂಚಿತಾ ಅವರು ಮೂರನೇ ಚಿನ್ನದ ಪದಕ ಗೆದ್ದಿದ್ದಾರೆ.
ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತಕ್ಕೆ ಮೂರನೇ ಬಂಗಾರದ ಪದಕ ಬಂದಿದೆ. ಈ ಮೂಲಕ ಕ್ರೀಡಾಕೂಟದಲ್ಲಿ 6 ಪದಕ ಗೆದ್ದಿದೆ.
73 ಕೆಜಿ ತೂಕದ ವಿಭಾಗದಲ್ಲಿ 313 ಭಾರ ಎತ್ತಿ ಹೊಸ ದಾಖಲೆ ನಿರ್ಮಿಸಿದ್ದಾರೆ.