ಸ್ಯಾಂಡಲ್ ವುಡ್ ನಟ ರಾಕಿಭಾಯ್ ಯಶ್(Yash) ಅವರು ತಮ್ಮ ಸಹೋದರಿ ಜೊತೆ ರಕ್ಷಾ ಬಂಧನ ಹಬ್ಬ(Raksha Bandhana Festival)ದ ಆಚರಣೆ ಮಾಡಿದ್ದಾರೆ.
ಸಹೋದರಿ ನಂದಿನಿಯಿಂದ ರಾಕಿಭಾಯ್ ಯಶ್(Yash) ರಾಕಿ ಕಟ್ಟಿಸಿಕೊಂಡು ರಕ್ಷಾ ಬಂಧನ ಹಬ್ಬ(Raksha Bandhana Festival)ದ ಆಚರಣೆ ಮಾಡಿದ್ದಾರೆ.
ಈ ಬಗ್ಗೆ ಫೋಟೋ ಹಂಚಿಕೊಂಡಿರುವ ಅವರು, ಒಡಹುಟ್ಟಿದವರು – ಪ್ರೀತಿ ಬೆಂಬಲದೊಂದಿಗೆ ಬಂಧಿತರಾಗಿದ್ದೇವೆ. ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ : Raksha Bandhana Festival : ಚಿನ್ನ ಲೇಪಿತ ಸಿಹಿ ತಿನಿಸಿನ ಬೆಲೆ 6 ಸಾವಿರ ರೂ. – Pratikshana News
ನಂದಿನಿ ನಟ ಯಶ್ ಅವರ ಏಕೈಕ ಸಹೋದರಿ. ಇವರು ಕಂಪ್ಯೂಟರ್ ಇಂಜೀನಿಯರ್ರನ್ನು ವಿವಾಹವಾಗಿ ಜೀವನ ನಡೆಸುತ್ತಿದ್ದಾರೆ.
Siblings – Brought together by destiny but bonded by lifetime of love and support. Here's wishing everyone a happy Raksha Bandhan 🤗 pic.twitter.com/qz8sQkYRsP
— Yash (@TheNameIsYash) August 11, 2022
ಇನ್ನೂ, ನಟ ಯಶ್ ಹಿಂದೂ ಧರ್ಮದ ಪ್ರತಿಯೊಂದು ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ಸಂಭ್ರಮವನ್ನು ಉಲ್ಲಾಸದಾಯಕ ಕ್ಷಣಗಳನ್ನು ಸಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೂ ಹಂಚಿಕೊಳ್ಳುತ್ತಲೇ ಇರುತ್ತಾರೆ.