ಮದುವೆಯಾದ ಮರುದಿನವೇ ನಯನತಾರ ತಿರುಮಲದಲ್ಲಿ ಆ ಎರಡು ತಪ್ಪು.. ಆ ಭವಿಷ್ಯ ನಿಜವಾಗದಿರಲಿ..!

ಮೂರು ದಿನಗಳ  ಹಿಂದಷ್ಟೇ ನೂರಾರು ಕನಸು  ಹೊತ್ತು ಪ್ರೀತಿಯ ಇನಿಯನ ಜೊತೆ ಮಹಾಬಲಿಪುರಂನಲ್ಲಿ ಸಪ್ತಪದಿ ತುಳಿದ ನಟಿ ನಯನತಾರ ಮದುವೆಯಾದ ಮಾರನೇ  ದಿನವೇ ವಿವಾದದಲ್ಲಿ ಸಿಲುಕಿದ್ದಾರೆ. ಮಹಾಬಲಿಪುರಂನಿಂದ  ನೇರವಾಗಿ ತಿರುಪತಿ ತಿರುಮಲಕ್ಕೆ ಬಂದ ನಯನತಾರ- ವಿಗ್ನೇಶ್ ಶಿವನ್ ದಂಪತಿ, ಶ್ರೀವಾರಿಯ ದರ್ಶನ  ಮಾಡಿದ್ದಾರೆ. ಈ ಸಂದರ್ಭದಲ್ಲಿಯೇ ಎರಡು  ಯಡವಟ್ಟುಗಳನ್ನು ಮಾಡಿದ್ದಾರೆ. ADVERTISEMENT ಮೊದಲ ತಪ್ಪುಸಾಕ್ಷಾತ್ ತಿರುಪತಿ ತಿಮ್ಮಪ್ಪನೇ ನಡೆದಾಡುವ  ಸ್ಥಳ ಎಂದು ನಂಬುವ ತಿರುಮಾಡದ  ಬೀದಿಗಳಲ್ಲಿ ನಟಿ  ನಯನತಾರ ಪಾದರಕ್ಷೆ ಧರಿಸಿ ಓಡಾಡಿದ್ದಾರೆ. ಈ ಮೂಲಕ ತಿರುಮಾಡವನ್ನು … Continue reading ಮದುವೆಯಾದ ಮರುದಿನವೇ ನಯನತಾರ ತಿರುಮಲದಲ್ಲಿ ಆ ಎರಡು ತಪ್ಪು.. ಆ ಭವಿಷ್ಯ ನಿಜವಾಗದಿರಲಿ..!