ಗೌತಮ್ ಅದಾನಿ ಮಾಲೀಕತ್ವದ ಅದಾನಿ ಪೋರ್ಟ್ & ಸ್ಪೆಷನ್ ಎಕಾನಮಿಕ್ ಝೋನ್ ಕಂಪನಿಯು ಒಡಿಶಾ ರಾಜ್ಯದಲ್ಲಿರುವ ಗೋಪಾಲ್ಪುರ್ ಪೋರ್ಟ್ನ್ನು ಖರೀದಿ ಮಾಡಲಾಗಿದೆ.
ಗೋಪಾಲ್ಪುರ್ ಪೋರ್ಟ್ನ ಶೇಕಡಾ 95ರಷ್ಟು ಪಾಲನ್ನು 1,349 ಕೋಟಿ ರೂಪಾಯಿ ಖರೀದಿ ಮಾಡಲಿದೆ.
ಶೇಕಡಾ 56ರಷ್ಟು ಷೇರನ್ನು ಶಾಪೂರ್ಜಿ ಪಲ್ಲೋನ್ಜಿ ಗ್ರೂಪ್ನಿಂದ ಖರೀದಿ ಮಾಡಲಿದೆ. ಉಳಿದ ಶೇಕಡಾ 39ರಷ್ಟು ಶೇರನ್ನು ಒರಿಸ್ಸಾ ಸ್ಟೀವ್ಡೋರ್ಸ್ನಿಂದ ಖರೀದಿ ಮಾಡಲಿದೆ.
ADVERTISEMENT
ADVERTISEMENT