ಗುಜರಾತ್ ಮೂಲದ ದೈತ್ಯ ಉದ್ಯಮಿ ಗೌತಮ್ ಅದಾನಿ ವಿದ್ಯುತ್ ಕ್ಷೇತ್ರದಲ್ಲಿ ತಮ್ಮ ಬಾಹುಳ್ಯ ವಿಸ್ತರಿಸಿಕೊಂಡಿದ್ದಾರೆ.
DB ಪವರ್ ಕಂಪನಿಯನ್ನು 7,017 ಕೋಟಿ ರೂಪಾಯಿಗೆ ಖರೀದಿಸಲು ಅದಾನಿ ಪವರ್ ನಿರ್ಧರಿಸಿದೆ.
DB ಪವರ್ ಛತ್ತೀಸಗಢದಲ್ಲಿ 600 ಮೆಗಾ ವ್ಯಾಟ್ ಸಾಮರ್ಥ್ಯದ ಎರಡು ಉಷ್ಣ ವಿದ್ಯುತ್ ಸ್ಥಾವರ ಹೊಂದಿದೆ.
ಕಳೆದ ಆರ್ಥಿಕ ವರ್ಷದಲ್ಲಿ DB ಪವರ್ 3,488 ಕೋಟಿ ರೂಪಾಯಿ ವ್ಯವಹಾರ ನಡೆಸಿತ್ತು.