ಜಿಯೋ ತನ್ನ ದರ ಏರಿಕೆ ಮಾಡಿದ ಬೆನ್ನಲ್ಲೇ ಈಗ ಏರ್ಟೆಲ್ ಕೂಡಾ ದರ ಹೆಚ್ಚಳ ಮಾಡಿದೆ.
ಅನ್ಮಿಲಿಟೆಡ್ ವಾಯ್ಸ್ ಪ್ಲ್ಯಾನ್ಸ್:
179 ರೂಪಾಯಿ ಇದ್ದ ದರ 199 ರೂಪಾಯಿಗೆ ಹೆಚ್ಚಳವಾಗಿದೆ. ಅಂದರೆ 20 ರೂಪಾಯಿ ಏರಿಕೆ ಆಗಿದೆ.
455 ರೂಪಾಯಿ ಇದ್ದ ದರ 509 ರೂಪಾಯಿಗೆ ಹೆಚ್ಚಳವಾಗಿದೆ. 54 ರೂಪಾಯಿ ಹೆಚ್ಚಳ ಮಾಡಲಾಗಿದೆ.
1,799 ರೂಪಾಯಿ ಇದ್ದ ದರ 1,999 ರೂಪಾಯಿಗೆ ಹೆಚ್ಚಳವಾಗಿದೆ. 200 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಡೈಲಿ ಡಾಟಾ ಪ್ಲ್ಯಾನ್ಸ್:
1 ಜಿಬಿ ಡಾಟಾಕ್ಕೆ 265 ರೂಪಾಯಿ ಇದ್ದ ದರ 299 ರೂಪಾಯಿಗೆ ಏರಿಕೆ ಆಗಿದೆ. 34 ರೂಪಾಯಿ ಹೆಚ್ಚಳವಾಗಿದೆ.
1.5 ಜಿಬಿ ಡಾಟಾಕ್ಕೆ 299 ರೂಪಾಯಿ ಇದ್ದ ದರ 349 ರೂಪಾಯಿ ಹೆಚ್ಚಳ ಆಗಿದೆ. 50 ರೂಪಾಯಿ ಏರಿಕೆ ಮಾಡಲಾಗಿದೆ.
2.5 ಜಿಬಿ ಡಾಟಾಕ್ಕೆ ಇದ್ದ 359 ರೂಪಾಯಿ ದರ 409 ರೂಪಾಯಿಗೆ ಏರಿಕೆ ಮಾಡಲಾಗಿದೆ. 50 ರೂಪಾಯಿ ಹೆಚ್ಚಳ ಮಾಡಲಾಗಿದೆ.
3 ಜಿಬಿ ಡಾಟಾಕ್ಕೆ ಇದ್ದ 399 ರೂಪಾಯಿ ದರ 449 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 50 ರೂಪಾಯಿ ಏರಿಕೆ ಮಾಡಲಾಗಿದೆ.
1.5 ಜಿಬಿಗೆ (56 ದಿನ) ಇದ್ದ 479 ರೂಪಾಯಿ ದರ 579 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 100 ರೂಪಾಯಿ ಏರಿಕೆ ಮಾಡಲಾಗಿದೆ.
2 ಜಿಬಿ ಡಾಟಾಕ್ಕೆ (56 ದಿನ) 549 ರೂಪಾಯಿ ದರ 649 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 100 ರೂಪಾಯಿ ಏರಿಕೆ ಮಾಡಲಾಗಿದೆ.
ಹೊಸ ದರ ಜುಲೈ 3ರಿಂದ ಅನ್ವಯವಾಗಲಿದೆ. ರಿಲಯನ್ಸ್ ಜಿಯೋ ಕೂಡಾ ಜುಲೈ 3ರಿಂದ ಅನ್ವಯವಾಗುವಂತೆ ಡಾಟಾ ಟಾರಿಫ್ ಏರಿಕೆ ಮಾಡಿದೆ.
ADVERTISEMENT
ADVERTISEMENT