ತುಮಕೂರು ನ್ಯಾಯಾಲಯದಲ್ಲಿ ಖಾಲಿ ಇರುವ 4 ಬ್ಯಾಕ್ಲಾಗ್ ಹುದ್ದೆಗಳು ಸೇರಿದಂತೆ 51 ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು : ಸೇವಕ (Peon)
ಒಟ್ಟು ಹುದ್ದೆಗಳು : 51
ವಿದ್ಯಾರ್ಹತೆ : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ :
ಕನಿಷ್ಟ – 18 ವರ್ಷ,
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 35 ವರ್ಷ
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 38 ವರ್ಷ
ಎಸ್ಸಿ,ಎಸ್ಟಿ,ಪ್ರವರ್ಗ 1 ರ ಅಭ್ಯರ್ಥಿಗಳಿಗೆ – 40 ವರ್ಷಗಳ ವರೆಗೆ ವಯೋಮಿತಿ ಸಡಿಲಿಸಲಾಗುತ್ತದೆ.
ವೇತನ ಶ್ರೇಣಿ : 17,000 – 28,950 ರೂ ಗಳ ವರೆಗೆ
ಅರ್ಜಿ ಶುಲ್ಕ : GM,OBC – 200 ರೂ.ಗಳು ( ಆನ್ಲೈನ್ ಮೂಲಕ ಶುಲ್ಕ ಪಾವತಿಸಬಹುದು )
SC, St, Category-1 ವರ್ಗಕ್ಕೆ ಶುಲ್ಕ ವಿನಾಯಿತಿ
ಆಯ್ಕೆ ವಿಧಾನ : 10 ನೇ ತರಗತಿ ಅಂಕಗಳ ಪ್ರಕಾರ ನೇರ ನೇಮಕಾತಿ
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಮೇ 30, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 15, 2022
ಶುಲ್ಕ ಪಾವತಿಗೆ ಕೊನೆಯ ದಿನಾಂಕ – ಜೂನ್ 17, 2022
ಹೆಚ್ಚಿನ ಮಾಹಿತಿಗಾಗಿ https://drive.google.com/file/d/1dW09QWm3668YaTuzhvON8llFz9dtwLgN/view ಕ್ಲಿಕ್ ಮಾಡಿ ನೋಟಿಫಿಕೇಷನ್ ನೋಡಬಹುದು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ