Explainer – ಅಗ್ನಿಪಥ ಯೋಜನೆಗೆ ಸೇನಾ ಆಕಾಂಕ್ಷಿಗಳ ವಿರೋಧ ಏಕೆ?

ತ್ರಿವಿಧ ದಳಗಳ ಸೈನಿಕ ನೇಮಕಾತಿಗಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದ ಅಗ್ನಿಪಥ ಯೋಜನೆಗೆ ದೇಶದ ಹಲವೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ನಾಲ್ಕು ವರ್ಷದ ಸರ್ವೀಸ್ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ತಮ್ಮನ್ನು ಮೂರ್ಖರನ್ನಾಗಿಸುತ್ತಿದೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿರುವ ಯುವಕರು ಕಿಡಿಕಾರಿದ್ದಾರೆ. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದಾರೆ. ಶಸ್ತ್ರಾಸ್ತ್ರ ಸೇನೆಯ ಶೌರ್ಯ, ಪರಾಕ್ರಮದ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಿಯಾಗಬಾರದು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಕೆಲವರು ಹಲವು ಸೂಚನೆ ನೀಡಿದ್ದಾರೆ. … Continue reading Explainer – ಅಗ್ನಿಪಥ ಯೋಜನೆಗೆ ಸೇನಾ ಆಕಾಂಕ್ಷಿಗಳ ವಿರೋಧ ಏಕೆ?