ಕಾರ್ಕಳ ನಗರ ಬಿಜೆಪಿ ಆಶ್ರಯದಲ್ಲಿ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (ಆಭಾ ಕಾರ್ಡ್) ಇದರ ಉಚಿತ ನೋಂದಣಿ ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಕಳ ಪುರಸಭೆಯ 19ನೇ ವಾರ್ಡಿನ (ಹಿರಿಯಂಗಡಿ ) ಹಾಗೂ 20ನೇ ವಾರ್ಡ್(ಕುಂಟಲ್ಪಾಡಿ) ಪರಿಸರದ ಸಾರ್ವಜನಿಕರಿಗಾಗಿ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆನೆಕೆರೆ ಕಾರ್ಕಳ ಕಾರ್ಯಾಗಾರ ನಡೆಯಲಿದೆ.
ದಿನಾಂಕ 8-10-22 ನೇ ಶನಿವಾರ ಸಮಯ ಬೆಳಿಗ್ಗೆ 9.00 ರಿOದ 4.00 ರವರಗೆ ಆಯೋಜಿಸಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕಾರ್ಕಳ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ADVERTISEMENT
ADVERTISEMENT