ಅಜೀಂ ಪ್ರೇಮ್ಜಿ ಫೌಂಡೇಷನ್ನಲ್ಲಿ ಉದ್ಯೋಗಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆ: ಸಂಪನ್ಮೂಲ ವ್ಯಕ್ತಿ (Resource Person)
ಕಾರ್ಯಕ್ಷೇತ್ರ (Location): ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಮತ್ತು ಬೀದರ್.
ವಿದ್ಯಾರ್ಹತೆ ಮತ್ತು ಅನುಭವ:
ಸ್ನಾತಕೋತ್ತರ ಪದವಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ 2 ವರ್ಷ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ ಅಥವಾ
ಪದವಿ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಠ 5 ವರ್ಷ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ
ಅಥವಾ
ಸಾಮಾಜಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿದ ಅನುಭವ.
ಸಂಸ್ಥೆಯ ಪರಿಚಯ ಮತ್ತು ನೋಂದಣಿ:
ದಿನಾಂಕ : 17- ಫೆಬ್ರವರಿ -2024
ಸಮಯ : 10:30 AM – 4:30 PM
ಸ್ಥಳ :
1. ಕಾಸರಗೋಡು – ಬಿಇಎಮ್ ಹೈಸ್ಕೂಲ್, ಬ್ಯಾಂಕ್ ರಸ್ತೆ, ಕಾಸರಗೋಡು.
2. ಮಂಗಳೂರು – ಗಣಪತಿ ಪದವಿ ಪೂರ್ವ ಕಾಲೇಜು, ಜಿಎಚ್ಎಸ್ ರಸ್ತೆ, ಮಂಗಳೂರು
3. ಉಡುಪಿ – ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಪೂರ್ಣಪ್ರಜ್ಞ ಕ್ಯಾಂಪಸ್, ಉಡುಪಿ.
ಅರ್ಹ ನೋಂದಾಯಿತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ದಿನಾಂಕ : 18- ಫೆಬ್ರವರಿ-2024
ನೋಂದಣಿಗಾಗಿ https://bit.ly/registration-kar-rp ಲಿಂಕ್ ನ್ನು ಬಳಸಿ
ಹೆಚ್ಚಿನ ವಿವರಗಳಿಗೆ – www.azimpremjifoundation.org