ಟಿ-ಟ್ವೆಂಟಿ ವಿಶ್ವಕಪ್ (T-20 World Cup) ಮತ್ತು ಏಷ್ಯಾ ಕಪ್ಗೆ (Asia Cup) ಬಾಂಗ್ಲಾ ದೇಶ ಕ್ರಿಕೆಟ್ ತಂಡದ ನಾಯಕರಾಗಿ ಶಕಿಬ್ ಅಲ್ ಹಸನ್ (Sakib Al Hasan) ಆಯ್ಕೆ ಆಗಿದ್ದಾರೆ.
ಯುಎಇನಲ್ಲಿ (UAE) ಏಷ್ಯಾ ಕಪ್ ನಡೆಯಲಿದ್ದು, ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ನಡೆಯಲಿದೆ.
ಆಗಸ್ಟ್ 27ರಿಂದ ಏಷ್ಯಾ ಕಪ್ ಆರಂಭ ಆಗಲಿದೆ.
ಬಾಂಗ್ಲಾ ದೇಶ ಕ್ರಿಕೆಟ್ (Bangladesh Cricket Team) ತಂಡ ಈ ರೀತಿ ಇದೆ:
ಶಕೀಬ್ ಅಲ್ ಹಸನ್ (ನಾಯಕ), ಅನಾಮುಲ್ ಹಕ್, ಮುಸ್ಫಿಖರ್ ರಹೀಂ, ಅಫಿಫ್ ಹೊಸೈನ್, ಮೊಸದೆಕ್ ಹೊಸೈನ್, ಮಹಮುದುಲ್ಲಾ, ಮಹೆದಿ ಹಸನ್, ಮೊಹಮ್ಮದ್ ಸೈಫುದ್ದೀನ್, ಹಸನ್ ಮಹಮದ್, ಮುಸ್ತಾಫಿಝರ್ ರಹಮಾನ್, ನಾಸುಂ ಅಹ್ಮದ್, ಸಬ್ಬೀರ್ ರಹಮಅನ್, ಮೆಹಿದಿ ಹಸನ್ ಮಿರಾಜ್, ಎ. ಹೊಸೈನ್, ಫರ್ವೆಜ್ ಹೊಸೈನ್ ಎಮಾನ್, ನುರುಲ್ ಹಸನ್, ತಾಸ್ಕಿನ್ ಅಹ್ಮದ್
ADVERTISEMENT
ADVERTISEMENT