ಬೆಂಗಳೂರಿಗರಿಗೆ ಸಿಹಿ ಸುದ್ದಿ. ಬೆಂಗಳೂರು ನಗರದಲ್ಲಿ ಪಾರ್ಕ್ಗಳ ಮೇಲಿದ್ದ ಸಮಯ ಮಿತಿಯನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ.
ಬೆಳಗ್ಗೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಬೆಂಗಳೂರಲ್ಲಿ ಪಾರ್ಕ್ಗಳು ತೆರೆದಿರಲಿವೆ. ಈ ಸಂಬಂಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಸದ್ಯ ಮಧ್ಯಾಹ್ನದ ವೇಳೆ ಬೆಂಗಳೂರಲ್ಲಿ ಪಾರ್ಕ್ಗಳಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧ ಇರುತ್ತಿತ್ತು. ರಾಜಧಾನಿ ಬೆಂಗಳೂರಲ್ಲಿ 1,237 ಪಾರ್ಕ್ಗಳಿವೆ.
ADVERTISEMENT
ADVERTISEMENT