ಬೀದರ್ (Bidar) ಜಿಲ್ಲೆಯ ಭಂಗೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 65 (NH 65)ರಲ್ಲಿ ಸಂಭವಿಸಿದ ಕ್ರೂಸರ್ ಮತ್ತು ಲಾರಿ ನಡುವಿನ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ.
ನಾಲ್ವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬ್ರಿಮ್ಸ್ (BRIMS) ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಮತ್ತು ಗಾಯಾಳುಗಳು ಹೈದ್ರಾಬಾದ್ನಿಂದ (Hyderbad) ಗಾಣಗಾಪುರಕ್ಕೆ (Ganagapura) ಹೋಗುತ್ತಿದ್ದರು.
ADVERTISEMENT
ADVERTISEMENT