ಇವತ್ತಿನಿಂದ ಬಿಗ್ಬಾಸ್ ಸೀಸನ್ – 9 ಶುರು ಆಗ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಫಾಲೋವರ್ಸ್ ಹೊಂದಿರುವ ಭೂಮಿಕಾ ಬಸವರಾಜ್ ಅವರು ಬಿಗ್ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಭೂಮಿಕಾ ಬಸವರಾಜ್ ಮೂಲತಃ ಚಿಕ್ಕಮಗಳೂರಿನವರು. ಇವರು ಬಯೋಟೆಕ್ನಾಲಜಿ ವಿಷಯದಲ್ಲಿ ಪದವೀಧರೆ.
ಇವರಿಗೆ ಇನ್ಸ್ಟಾ ಗ್ರಾಂನಲ್ಲಿ 9 ಲಕ್ಷ ಫಾಲೋವರ್ಸ್ ಇದ್ದಾರೆ. ಟಿಕ್ಟಾಕ್ನಲ್ಲಿ 4 ಲಕ್ಷ ಫಾಲೋವರ್ಸ್ ಇದ್ದರು.
24 ವರ್ಷದ ಇವರು ನಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ.