ಕರಾವಳಿ ಹುಡುಗ ರೂಪೇಶ್ ಶೆಟ್ಟಿ ಅವರು ಬಿಗ್ಬಾಸ್ ಶೋ ಮನೆಗೆ ಕಾಲಿಟ್ಟಿದ್ದಾರೆ.
31 ವರ್ಷದ ರೂಪೇಶ್ ಶೆಟ್ಟಿ ಅವರು ಆರ್ಜೆ ಆಗಿದ್ದವರು. ಆ ಬಳಿಕ ತುಳು ಸಿನಿಮಾಗಳ ಮೂಲಕ ಮನೆ ಮಾತಾದರು.
ಐಸ್ಕ್ರೀಂ, ಗಿರ್ಗಿಟ್, ಅಮ್ಮೆರ್ ಪೊಲೀಸ, ಗಮ್ಜಾಲ್, ಗೋವಿಂದ ಗೋವಿಂದ ಸಿನಿಮಾದಲ್ಲಿ ಇವರು ನಟಿಸಿದ್ದಾರೆ.
ADVERTISEMENT
ADVERTISEMENT