ADVERTISEMENT
ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿಯನ್ನು ಎತ್ತಿಹಿಡಿದು ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪರಿದಾವಾಲಾ ಅವರು
ಅನಿರ್ದಿಷ್ಟಾವಧಿಗೆ ಮೀಸಲಾತಿ ಮುಂದುವರೆಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ, ನ್ಯಾಯಮೂರ್ತಿ ಬೆಲಾ ತ್ರಿವೇದಿ ಅವರ ಜೊತೆಗೆ ಸಮ್ಮತದ ತೀರ್ಪು ನೀಡಿರುವ ನ್ಯಾಯಮೂರ್ತಿ ಜೆ ಬಿ ಪರಿದಾವಾಲಾ ಅವರು
ಮೀಸಲಾತಿಯೇ ಗುರಿಯಲ್ಲ, ಮೀಸಲಾತಿ ಸಾಧನವಷ್ಟೇ. ಮೀಸಲಾತಿ vested interest ಆಗಬಾರದು. ಮೀಸಲಾತಿ ಅನಿರ್ದಿಷ್ಟವಾಧಿಗೆ ಮುಂದುವರಿಯಬಾರದು ಮತ್ತು ಅದು vested interest ಆಗಬಾರದು
ಎಂದು ಅಭಿಪ್ರಾಯಪಟ್ಟಿದ್ದಾರೆ.
ADVERTISEMENT