Sunday, September 8, 2024
ADVERTISEMENT

ಗೊಮ್ಮಟೇಶ್ವರ ಮೂರ್ತಿಯ ಅವಹೇಳನ : ‘ಅಯೂಬ್ ಖಾನ್’ ಬಂಧನ

ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ದಿ ಇಂಡಿಯನ್‌ ನ್ಯೂ ನ್ಯಾಷನಲ್‌ ಪಾರ್ಟಿ ಅಧ್ಯಕ್ಷ 'ಅಯೂಬ್‌ ಖಾನ್‌' ಅವರನ್ನು ಮೈಸೂರು ನಗರದ...

Read more

ಸಿಎಂ ಬೊಮ್ಮಾಯಿ ಸ್ವಕ್ಷೇತ್ರದಲ್ಲಿ ಉರ್ದು ಶಾಲೆ ಕೊಠಡಿ ಉದ್ಘಾಟನೆ

ಸಿಎಂ ಬೊಮ್ಮಾಯಿಯವರು ತಮ್ಮ ಸ್ವಂತ ಕ್ಷೇತ್ರ ಶಿಗ್ಗಾವಿಯ ಪ್ರವಾಸದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವು ಅಭಿವೃದ್ದಿ ಯೋಜನೆಗಳಿಗೆ ಶಂಕು ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಿದ್ದಾರೆ. ಹಾಗೆಯೇ, ಉರ್ದು...

Read more

ಮದ್ಯ ಪ್ರದೇಶದ ಕ್ರೀಡಾಂಗಣಕ್ಕೆ ‘ಪ್ರಧಾನಿ ಮೋದಿ’ ಹೆಸರು ನಾಮಕರಣ

ಮಧ್ಯ ಪ್ರದೇಶದ ಸತ್‌ನಾದಲ್ಲಿಯೂ ಕ್ರೀಡಾಂಗಣವೊಂದಕ್ಕೆ 'ಪ್ರಧಾನಿ ನರೇಂದ್ರ ಮೋದಿ' ಅವರ ಹೆಸರು ಇಡಲಾಗಿದೆ. ಮಧ್ಯ ಪ್ರದೇಶದ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಮತ್ತು ಸತ್‌ನಾ ಸಂಸದ ಗಣೇಶ್...

Read more

ವಿದ್ಯುಕ್ತವಾಗಿ ನಡೆದ ತುಳು ಹಾಸ್ಯ ನಾಟಕ ‘ಪನೊಡಾಯಿನಕುಲು ಪಂತ್ ಜೆರ್’ದ ಮುಹೂರ್ತ

ತುಳುವಿನ ಹಾಸ್ಯಮಯ ಸಾಂಸಾರಿಕ ಹೊಸ ನಾಟಕ 'ಪನೊಡಾಯಿನಕುಲು ಪಂತ್ ಜೆರ್' ನಾಟಕದ ಮುಹೂರ್ತವು ಶನಿವಾರದಂದು ನಡೆಯಿತು. ಶ್ರೀ ಶಾಸ್ತಾರ ಕಲಾವಿದೆರ್ ಶಾಸ್ತಾವು ನಾಟಕ ತಂಡವು ಶ್ರೀ ವಿಜಯನಾಥ...

Read more

ಹಳಿ ಮೇಲೆ ನಿಂತು ಸೆಲ್ಫಿ : ರೈಲು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸಾವು

ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಗ ಸ್ಥಳೀಯ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳ ರಾಜ್ಯದ ಮಿಡ್ನಾಪುರದ...

Read more

ವಕೀಲ ಜಗದೀಶ್ ಪುತ್ರನ ಮೇಲೆ ಎಫ್ ಐ ಆರ್ ದಾಖಲು

ವಕೀಲ ಜಗದೀಶ್ ಅವರನ್ನು ಇಂದು ಬೆಳ್ಳಂಬೆಳಿಗ್ಗೆ ಪೊಲೀಸರು ಬಂಧಿಸಿರುವ ಬೆನ್ನಲ್ಲೇ, ಅವರ ಪುತ್ರ ಆರ್ಯಗೌಡ ಅವರ ಮೇಲೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ವಕೀಲ ಜಗದೀಶ್...

Read more

ವಕೀಲ ಜಗದೀಶ್ ಬಂಧನ : ಕೆಆರ್​ಎಸ್​ ಪಕ್ಷದಿಂದ ಖಂಡನೆ

ವಕೀಲ ಜಗದೀಶ್ ಕೆಎನ್ ಮಹಾದೇವ್ ಅವರನ್ನು ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇವರ ಬಂಧನವನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸಿದೆ. ಈ ಬಗ್ಗ ಮಾಧ್ಯಮ...

Read more

ಹಿಜಾಬ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್​ : ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

ದೇಶಾದ್ಯಂತ ಹಿಜಾಬ್ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಹಿಜಾಬ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಅನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸರನ್ನು ಅಮಾನತು...

Read more

ಶಾಲಾ-ಕಾಲೇಜುಗಳಲ್ಲಿ ಏಕರೂಪ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಸುಪ್ರೀಂಗೆ ಪಿಐಎಲ್

ನೋಂದಾಯಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಏಕರೂಪ ವಸ್ತ್ರಸಂಹಿತೆ ಜಾರಿಗೊಳಿಸಲು ಕೇಂದ್ರ ಸರ್ಕಾರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ಸಾರ್ವಜನಿಕ ಹಿತಾಸಕ್ತಿ...

Read more

ಬಜಾಜ್ ಗ್ರೂಪ್ ಮಾಜಿ ಅಧ್ಯಕ್ಷ ‘ರಾಹುಲ್ ಬಜಾಜ್’ ಇನ್ನಿಲ್ಲ

ಖ್ಯಾತ ಉದ್ಯಮಿ ಹಾಗೂ ಬಜಾಜ್ ಗ್ರೂಪ್‌ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ (84) ಅವರು ಇಂದು ಶನಿವಾರ ಪುಣೆಯಲ್ಲಿ ನಿಧನರಾಗಿದ್ದಾರೆ. ರಾಹುಲ್ ಬಜಾಜ್ ಅವರಿಗೆ ನ್ಯುಮೋನಿಯಾ ಮತ್ತು...

Read more
Page 552 of 569 1 551 552 553 569
ADVERTISEMENT

Trend News

ಬೆಂಗಳೂರು ನಗರ ಸೇರಿ ಹಲವು ಜಿಲ್ಲೆಗಳಲ್ಲಿ 4 ದಿನ ಭಾರೀ ಮಳೆ ಎಚ್ಚರಿಕೆ

ಕರ್ನಾಟಕದಲ್ಲಿ ಮತ್ತೆ ಧಾರಾಕಾರ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇವತ್ತಿನಿಂದ ಸೋಮವಾರ ಬೆಳಗ್ಗಿನವರೆಗೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 14ರಂದು ಬುಧವಾರ: ಬೆಂಗಳೂರು ನಗರ, ತುಮಕೂರು, ರಾಮನಗರ,...

Read more

ಕರ್ನಾಟಕ ಮಹಿಳಾ ಕಾಂಗ್ರೆಸ್​ ಘಟಕಕ್ಕೆ ಹೊಸ ಅಧ್ಯಕ್ಷರ ನೇಮಕ

ಕರ್ನಾಟಕ ಮಹಿಳಾ ಕಾಂಗ್ರೆಸ್​ ಘಟಕದ ಅಧ್ಯಕ್ಷೆಯಾಗಿ ಸೌಮ್ಯ ರೆಡ್ಡಿ ಅವರನ್ನು ನೇಮಿಸಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಮಗಳು ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು...

Read more

ವಯನಾಡು ದುರಂತ- ತಂದೆಯನ್ನು ಕಳೆದುಕೊಂಡ ನೋವು ನೆನೆದ ವಿಪಕ್ಷನಾಯಕ ರಾಹುಲ್ ಗಾಂಧಿ

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವ ಪ್ರದೇಶಗಳಿಗೆ ಇಂದೂ ಸಹ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಭೇಟಿ ನೀಡಿದರು. ಇದೊಂದು ಭಯಾನಕ ದುರಂತ ವಾಗಿದ್ದು, ಸಂತ್ರಸ್ತರ ಕಾಳಜಿ ವಹಿಸುವ...

Read more

CM ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮುಂದೂಡಿಕೆ – JDS ಘೋಷಣೆ

ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್​ ಜೊತೆಯಾಗಿ ನಡೆಸಬೇಕಿದ್ದ ಪಾದಯಾತ್ರೆ ಮುಂದೂಡಿಕೆಯಾಗಿದೆ....

Read more
ADVERTISEMENT
error: Content is protected !!