ಲೇಪಾಕ್ಷಿ.. ಶಿಲ್ಪ ಸೌಂದರ್ಯ.. ನಿಮ್ಮನ್ನು ವಾಹ್ ಎನ್ನುವಂತೆ ಮಾಡುವ ಚಿತ್ರಕಲಾ ನೈಪುಣ್ಯದ ನಿಲಯ ಕೂಡ ಹೌದು. ಸುಮಾರು 400 ವರ್ಷಗಳಾದರೂ ಒಂದಿನಿತೂ ಹಾಳಾಗದ ವರ್ಣಚಿತ್ರಗಳು.. ಭಾರಿ ಗಾತ್ರದ...
Read moreಅದು ಭಾರತದಲ್ಲಿ ಬ್ರಿಟೀಷ್ ಆಡಳಿತ ಇದ್ದ ಸಮಯ.. ರೈಲೊಂದು ಚಲಿಸುತ್ತಿತ್ತು.. ಅದರಲ್ಲಿ ಬಹುತೇಕ ಪ್ರಯಾಣಿಕರು ಬ್ರಿಟೀಷರೇ ಆಗಿದ್ದರು. ಅವರ ಜೊತೆ ಒಬ್ಬ ಭಾರತೀಯರು ಮಾತ್ರ ರೈಲಲ್ಲಿ ಸಂಚರಿಸುತ್ತಿದ್ದರು....
Read moreನೇಪಾಳ ಸರ್ಕಾರದಲ್ಲಿ ಉನ್ನತ ಪದವಿಗಳೆಲ್ಲಾ ಬ್ರಾಹ್ಮಣರ ಕೈಯಲ್ಲಿವೇ ಇವೆ.ನೇಪಾಳ ಪ್ರಧಾನಿ ಪುಷ್ಪ ಕುಮಾರ್ ದಹಾಲ್ ಆಲಿಯಾಸ್ ಪ್ರಚಂಡ ಬ್ರಾಹ್ಮಣ ಸಮುದಾದವರು. ನೇಪಾಳ ಅಧ್ಯಕ್ಷ ರಾಮಚಂದ್ರ ಪೌಡೆಲ್, ಸೇನಾ...
Read moreಅದು ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಹೊಸತು. ಅಂದರೆ, 9 ವರ್ಷದ ಹಿಂದಿನ ಮಾತು. ಅಹ್ಮದಾಬಾದ್-ಮುಂಬೈ ನಡುವೆ ಬುಲೆಟ್ ಟ್ರೈನ್ ಓಡಿಸುವ ಪ್ರಸ್ತಾಪ ಮಾಡಿದ್ದರು. 2015ರಲ್ಲಿ ಜಪಾನ್ ಜೊತೆಗೆ...
Read moreಟ್ರೈನ್ ನಂಬರ್ 17015 - ಭುವನೇಶ್ವರದಿಂದ ಸಿಕಿಂದ್ರಾಬಾದ್ ನಡುವೆ ಸಂಚರಿಸುವ ವಿಶಾಖ ಎಕ್ಸ್ಪ್ರೆಸ್ ಒಟ್ಟು 22 ಬೋಗಿಗಳಿರುವ ಈ ರೈಲಿನಲ್ಲಿ ಥರ್ಡ್ ಎಸಿ ಬೋಗಿಗಳು 10, ಸೆಕೆಂಡ್...
Read moreಹೊಸ ಸಂಸತ್ ಭವನದ ಗೋಡೆಗಳಲ್ಲಿ ಅರಳಿರುವ ಪೇಂಟಿಂಗ್‌ಗಳ ಪೈಕಿ ಅಖಂಡ ಭಾರತ ಮುರಲ್ ಪೇಂಟಿಂಗ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಖಂಡ ಭಾರತವನ್ನು ಮತ್ತೆ ಸಾಧಿಸಬೇಕೆಂಬ ಆರ್‌ಎಸ್‌ಎಸ್...
Read moreಸ್ವಾತಂತ್ರ್ಯ ಪೂರ್ವದಲ್ಲಿ.. ಇಂಕ್ವಿಲಾಬ್ ಜಿಂದಾಬಾದ್.. ಎಂದು ಭಗತ್ ಸಿಂಗ್, ಬಟುಕೇಶ್ವರ್ ದತ್ ಬಾಂಬ್ ಹಾಕುತ್ತಾ ಮಾಡಿದ ಕ್ರಾಂತಿಯ ನಾದಕ್ಕೆ ಸಾಕ್ಷಿ ಮೊದಲ ಸ್ವಾತಂತ್ರ್ಯೋತ್ಸವದಲ್ಲಿ.. ವಿಧಿಲಿಖಿತ ಸಮಯ ಎನ್ನುತ್ತಾ...
Read moreಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರುಗಳನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
Read moreನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗೆಗೆ ಸಾಕಷ್ಟು ವಿಚಾರಗಳು ಎಲ್ಲರಿಗೂ ಗೊತ್ತಿರುತ್ತವೆ. ಆದರೂ, ಅವರ ವಿಚಾರದಲ್ಲಿ ನಿಮಗೆ ಗೊತ್ತಿಲ್ಲದ ಸಾಕಷ್ಟು ಕುತೂಹಲಕಾರಿ ವಿಚಾರಗಳಿವೆ.. ಅವುಗಳನ್ನು ಕಟ್ಟಿಕೊಡುವ ಪ್ರಯತ್ನ...
Read moreವಿಶೇಷ ವರದಿ ಸಮಾಜವಾದಿಯಲ್ಲಿ ತಮ್ಮ ರಾಜಕೀಯ ಜೀವನವನ್ನು ಶುರು ಮಾಡಿದ ಸಿದ್ದರಾಮಯ್ಯ ಅವರ ರಾಜಕೀಯ ಜೀವಿತಾವಧಿಯಲ್ಲಿ ಅನೇಕ ತಿರುವುಗಳು ಘಟಿಸಿವೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಪ್ರತ್ಯರ್ಥಿಯಾಗಿದ್ದರು. ನಂತರ...
Read moreಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...