ವೆಸ್ಟ್ ಇಂಡೀಸ್ ಏಕದಿನ ಕ್ರಿಕೇಟ್ ತಂಡದ ನಾಯಕ ಕಿರನ್ ಪೊಲಾರ್ಡ್ ಅಂತರಾಷ್ಟ್ರೀಯ ಕ್ರಿಕೇಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಇವರು ಆಡುತ್ತಿದ್ದಾರೆ....
Read moreವಿವಿಧ ರಾಜ್ಯಗಳು ತಮ ನಡುವೆ ಸಂವಹನ ಮಾಡುವಾಗ ಇಂಗ್ಲೀಷ್ ಬದಲು ಸಂಸ್ಕೃತಮಯವಾಗಿರುವ ನಾಗರಿ ಲಿಪಿಯ ಹಿಂದಿಯನ್ನು ಬಳಸಬೇಕೆಂದು ಗೃಹಮಂತ್ರಿ ಶಾ ಆದೇಶ ಹೊರಡಿಸಿದ್ದಾರೆ. ಇದರ ಹಿಂದೆ ಬಹುದೊಡ್ಡ...
Read more-ಅಕ್ಷಯ್ ಕುಮಾರ್ .ಯು. ಬಿಜೆಪಿಯೂ ಧರ್ಮ ರಾಜಕಾರಣ, ದೇಶಭಕ್ತಿ ರಾಜಕಾರಣ: ಕಟು ಹಿಂದುತ್ವ ಅಜೆಂಡಾದಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬಹುದೇ ಭಾರತೀಯ ಜನತಾ ಪಕ್ಷ...? ಚುನಾವಣೆಗಳಲ್ಲಿ ಬಿಜೆಪಿ...
Read moreಸಾಮಾನ್ಯವಾಗಿ ಸಾಧುಪ್ರಾಣಿಗಳ ಜೊತೆ ನಮ್ಮ ಸಾಂಗತ್ಯ ಹೆಚ್ಚು. ನಮಗೆ ಇಷ್ಟ ಬಂದಂತೆ ಇರ್ತೀವಿ. ಆದ್ರೆ, ಹುಲಿ, ಸಿಂಹಗಳು ಅಂದ್ರೆ ತುಂಬಾ ಎಚ್ಚರಿಕೆಯಿಂದ ಇರ್ತೀವಿ. ಸಿಂಹ ಘರ್ಜನೆ ಕೇಳಿದ್ರೆ...
Read moreಅದೊಂದು ಭಾರೀ ಸಭೆ.. ಸಿಎಂ ಕರುಣಾನಿಧಿ ಜೊತೆ ಅನೇಕ ಮಂತ್ರಿಗಳು, ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿ ಟಾಪ್ ಹೀರೋಗಳೆಲ್ಲಾ ವೇದಿಕೆ ಮೇಲಿದ್ದರು. ಆಡಳಿತಾರೂಢ ಪಕ್ಷದ ಕಾರ್ಯಕತರು, ನಟ...
Read moreನೆರೆಯ ರಾಷ್ಟ್ರ ಮಾತ್ರವಲ್ಲ, ರಾಮಾಯಣ ಕಾಲದಿಂದಲೂ ಭಾರತದೊಂದಿಗೆ ಸಂಬಂಧವಿರುವ ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ ಎಂದು ಹೇಳುವಲ್ಲಿ ಬಹುತೇಕ ಭಾರತೀಯ ಮಾಧ್ಯಮಗಳು ವಿಫಲವಾಗಿವೆ. ಅವುಗಳಿಗೆ ಹತ್ತಿರದ ಶ್ರೀಲಂಕಾಕ್ಕಿಂತ ದೂರದ...
Read moreರಾಜಮೌಳಿಯ ಮ್ಯಾಜಿಕ್ ಕ್ಯಾನ್ವಾಸ್ ನಲ್ಲಿ ಮೂಡಿಬಂದ RRR ಚಿತ್ರ ಎಲ್ಲರನ್ನು ಮಂತ್ರಮುಗ್ದಗೊಳಿಸುತ್ತಿದೆ. ಅದರಲ್ಲೂ ಮಲ್ಲಿ ಪಾತ್ರಧಾರಿ ಹಾಡುವ ಕೊಮ್ಮ ಉಯ್ಯಾಲ.. ಕೋನ ಜಂಪಾಲ.. ಅಮ್ಮ ವೊಡಿಲೋ ರೋಜೂ...
Read moreಇತ್ತೀಚೆಗೆ ದಿನ ಬೆಳಗಾದರೆ ಹಲಾಲ್ ಮತ್ತು ಜಟ್ಕಾ ಪ್ರಾಣಿವಧಾ ಪದ್ಧತಿಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಅನೇಕ ದೃಶ್ಯ ಮಾಧ್ಯಮಗಳು ಈ ಕುರಿತು ಚರ್ಚೆಗಳನ್ನು ಏರ್ಪಡಿಸುತ್ತಿವೆ. ಇದರಲ್ಲಿ ವಿವಿಧ...
Read moreಇತ್ತೀಚಿಗಷ್ಟೇ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆಯುವ ವೇಳೆ ವಾರಾಣಸಿಯ 125ವರ್ಷದ ಸ್ವಾಮಿ ಶಿವಾನಂದರ ಲವಲವಿಕೆ ಎಲ್ಲರ ಗಮನ ಸೆಳೆದಿತ್ತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ...
Read moreಬೆಂಗಳೂರಿನಲ್ಲಿ 74 ವರ್ಷದ ಪಟ್ಟಾಭಿರಾಮನ್ ಆಟೋ ಓಡಿಸುತ್ತಾರೆ. ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಗರ್ಲ್ ಫ್ರೆಂಡ್ ಗಾಗಿ ಈ ವಯಸ್ಸಲ್ಲಿ ಆಟೋ ನಡೆಸುತ್ತೇನೆ ಎನ್ನುತ್ತಾರೆ. ಈ ವಯಸ್ಸಲ್ಲಿ ಗರ್ಲ್...
Read moreಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...