Thursday, November 21, 2024
ADVERTISEMENT

ಅಂದು ಕೇವಲ 213 ರೂಪಾಯಿ ಇಲ್ಲದೇ ಒದ್ದಾಡಿ ಹೋಗಿತ್ತು ರಾಜಮೌಳಿ ಕುಟುಂಬ.. ಇಂದು?

ಸ್ಟಾರ್ ನಿರ್ದೇಶಕ ರಾಜಮೌಳಿ.. ಇಂದು ದೊಡ್ಡ ಹೆಸರು. ಅವರ ಒಂದೊಂದು ಚಿತ್ರವೂ ಅದ್ಭುತ.. ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ರೇಟ್ ಇರುವ ಏಕೈಕ ನಿರ್ದೇಶಕ. ರಾಜಮೌಳಿಯ RRR ಚಿತ್ರದ...

Read more

ಅಲ್ಲಿ ಲೀಟರ್ ಪೆಟ್ರೋಲ್ ದರ ಕೇವಲ 2 ರೂಪಾಯಿ ಅಷ್ಟೇ

ನಮ್ಮ  ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.48 ರೂಪಾಯಿಯಿಂದ ಹಿಡಿದು 115ರೂಪಾಯಿವರೆಗೂ ಇದೆ. ಆದರೆ, ಜಗತ್ತಿನಲ್ಲೇ ಲೀಟರ್ ಪೆಟ್ರೋಲ್ ದರ ಅತೀ ಹೆಚ್ಚು ಇರುವುದು ಎಲ್ಲಿ.? ಅತ್ಯಂತ...

Read more

ಅಪ್ಪು ಜಯಂತಿ ಸ್ಪೆಷಲ್ – ಕುತೂಹಲಕಾರಿ ವಿಷಯ ಇಲ್ಲಿದೆ

ಅಪ್ಪ, ವರ ನಟ, ಡಾ. ರಾಜಕುಮಾರ್.. ಕನ್ನಡ ಸಿನೆಮಾ ಲೋಕದ ಲೆಜೆಂಡರಿ ನಟ.. ತಾಯಿ ಪಾರ್ವತಮ್ಮ ನಿರ್ಮಾಪಕಿ... ದೊಡ್ಡ ಅಣ್ಣ ಶಿವರಾಜ್ ಕುಮಾರ್ ದೊಡ್ಡ ಹೀರೋ.. ಎರಡನೇ ...

Read more

ಅಪ್ಪು.. ನೀನೇ ಕಣಯ್ಯಾ ನಿಜವಾದ ರಾಜಕುಮಾರ..

ಅಪ್ಪು.. ಪುನೀತ್ ರಾಜಕುಮಾರ್.. ನೀನೇ ಕಣಯ್ಯಾ ಹೆಸರಿಗೆ  ತಕ್ಕ ರಾಜಕುಮಾರ.. ಯಾಕಂದರೆ.. ಭಾರತೀಯ ಚಿತ್ರೋದ್ಯಮದ ಇತಿಹಾಸದಲ್ಲೇ ಬೇರೆ ಯಾವ  ನಟನೂ ಸಂಪಾದಿಸಲಾಗದ ಸ್ಥಾನ ಅಪ್ಪು ಪುನೀತ್ ಗೆ...

Read more

ಮಣಿಪುರ : 2ನೇ ಹಂತದ ಚುನಾವಣೆ – ಹಿಂಸಾಚಾರಕ್ಕೆ ಇಬ್ಬರು ಬಲಿ

ಮಣಿಪುರ ವಿಧಾನಸಭಾ ಎರಡನೇ ಹಂತದ ಚುನಾವಣೆಯಲ್ಲಿ ನಡೆದ ಹಿಂಸಾಚಾರ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲೂ ಒಬ್ಬ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು....

Read more

Vladimir Putin Real Life Secrets – ಏಜೆಂಟ್ ಟು ಪ್ರೆಸಿಡೆಂಟ್, ರಕ್ತ ಸ್ನಾನ.. ನಿಮಗೆ  ಗೊತ್ತಿಲ್ಲದ ಪುಟಿನ್ ರಹಸ್ಯ?

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿ ತುಂಬಾ ಮಂದಿ  ಈ ಮೇಲಿನ ವಾಕ್ಯವನ್ನು  ಬಳಸುತ್ತಾರೆ. ಮುಖ್ಯವಾಗಿ ಅಧ್ಯಕ್ಷ ಪುಟಿನ್ ಚೇಷ್ಟೆಗಳನ್ನು ಟೀಕಿಸುವವರೇ ಹೆಚ್ಚು....

Read more
Page 9 of 9 1 8 9
ADVERTISEMENT

Trend News

ಕೌಟುಂಬಿಕ ಉಪ ಚುನಾವಣೆ – ಇವತ್ತು ಮತದಾನ

ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಇವತ್ತು ಮತದಾನ ಆರಂಭವಾಗಿದೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿAದಲೇ ಮತದಾನ ಆರಂಭವಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿರುವ...

Read more

ನಾಳೆ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಬದಲಾವಣೆ – ಬೆಳಗ್ಗೆ ಚನ್ನಪಟ್ಟಣಕ್ಕೆ ಹೋಗಲ್ಲ CM

ನವೆಂಬರ್ 6ರಂದು ಅಂದರೆ ನಾಳೆ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ...

Read more

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ CBI ತನಿಖೆಗಾಗಿ ಅರ್ಜಿ – ನ್ಯಾಯಮೂರ್ತಿ ನಾಗಪ್ರಸನ್ನ ಪೀಠದಿಂದ ನೋಟಿಸ್

ಮುಡಾ ಹಗರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನವೆಂಬರ್ 26ಕ್ಕೆ ಮುಂದೂಡಿದೆ. ಜೊತೆಗೆ ಮುಡಾ ಹಗರಣ...

Read more

ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ 2 ದಿನ ನಿರ್ಬಂಧ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದೇ ನವೆಂಬರ್ 9ರ ಬೆಳಗ್ಗೆ 6 ಗಂಟೆಯಿAದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ ಪ್ರವಾಸಿಗರಿಗೆ...

Read more
ADVERTISEMENT
error: Content is protected !!